ಭಾರತೀಯ ಸೇನೆಯ 'ಚೇತಕ್' ಹೆಲಿಕಾಪ್ಟರ್ ಪಂಜಾಬ್‌ನಲ್ಲಿ ತುರ್ತು ಲ್ಯಾಂಡಿಂಗ್

ನವದೆಹಲಿ, ಫೆಬ್ರವರಿ 13: ತಾಂತ್ರಿಕ ದೋಷ ಕಂಡು ಬಂದ ಕಾರಣ ಭಾರತೀಯ ಸೇನೆಯ 'ಚೇತಕ್' ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.

ಪಂಜಾಬಿನ ರೋಪರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಹೆಲಿಕಾಪ್ಟರ್ ಪಟಿಯಾಲಾದಿಂದ ಹೊರಟಿತ್ತು.

An Indian Army Chetak Helicopter Made S Precautionary Landing In Ropar

2018ರ ಅಕ್ಟೋಬರ್ 1ರಂದು ತರಬೇತಿಯಲ್ಲಿ ನಿರತವಾಗಿದ್ದ ಭಾರತೀಯ ನೌಕಾಪಡೆಯ ಚೇತಕ್‌ ಸಿಎಚ್‌442 ಹೆಲಿಕಾಪ್ಟರ್‌ ಇಳಿಯುವಾಗ ಪತನಗೊಂಡ ಘಟನೆ ಅರಕೋಣಂ ಐಎನ್‌ಎಸ್‌ ರಾಜಾಲಿ ನೌಕಾನೆಲೆಯಲ್ಲಿ ನಡೆದಿತ್ತು.

READ IN ENGLISH

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+