ಗುಜರಾತ್‌ನ ಜಿಐಡಿಸಿ ಕೈಗಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಅಹಮದಾಬಾದ್, ಜೂನ್ 24: ಅಹಮದಾಬಾದ್‌ನ ಸನಂದ್ ಪ್ರದೇಶದಲ್ಲಿರುವ ಜಿಐಡಿಸಿ ಕೈಗಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

25 ಅಗ್ನಿ ಶಾಮಕ ವಾಹನ, ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Fire Breaks Out At A Factory In GIDC In Sanand Area Of Ahmedabad

ಕಾರ್ಖಾನೆಯೊಗಿದ್ದ ಕಚ್ಚಾವಸ್ತುಗಳಿಗೆ ಬೆಂಕಿತಗುಲಿದ್ದು, ಇಡೀ ಕಾರ್ಖಾನೆಗೆ ಬೆಂಕಿ ಆವರಿಸಿಕೊಂಡಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ, ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+