ಗಂಗೆಯಲ್ಲಿ ಮಿಂದೆದ್ದ ಬಿಜೆಪಿ ಅಧ್ಯಕ್ಷ ರಾಜನಾಥ
ಅಲಹಾಬಾದ್, ಫೆ.6: ಮಹಾ ಕುಂಭಮೇಳಕ್ಕೆ ಕಾಂಗ್ರೆಸ್ ಪಕ್ಷದ ನಂ.1 ಸೋನಿಯಾಜೀ ಹಾಗೂ ನಂ.2 ರಾಹುಲ್ ಗಾಂಧಿ ಭೇಟಿ ಬಗ್ಗೆ ಸುದ್ದಿ ಹೊರ ಬೀಳುವ ಮುನ್ನವೇ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ್ದಾರೆ.
ದೆಹಲಿಯಲ್ಲಿ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿಗಳ ಮುಂದೆ ಉತ್ತೇಜನಕಾರಿ ಭಾಷಣ ಮಾಡಿದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಫೆ.12ರ ಸುಮಾರಿಗೆ ಅಲಹಾಬಾದಿಗೆ ಭೇಟಿ ನೀಡಿ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬುಧವಾರ(ಫೆ.6) ಪವಿತ್ರ ನದಿ ಗಂಗೆಯಲ್ಲಿ ಮಿಂದೆದ್ದ ರಾಜನಾಥ್ ಸಿಂಗ್ ಅವರು ನಂತರ ಬಡೇ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದರು. ಸಾಧು ಸಂತರನ್ನು ಭೇಟಿ ಮಾಡಿ ಬಿಜೆಪಿಗೆ ಶುಭ ಹಾರೈಸುವಂತೆ ಕೋರಿದ್ದಾರೆ. ಉಳಿದಂತೆ ಉತ್ತರ ಪ್ರದೇಶದ ಸಚಿವ ಮಹಮ್ಮದ್ ಅಜಮ್ ಖಾನ್ ಅವರು ಭಕ್ತಾದಿಗಳನ್ನು ಭೇಟಿ ಮಾಡಿ ಕುಶಲ ವಿಚಾರಿಸಿದ್ದಾರೆ.
ಉಳಿದಂತೆ ಏಕಾದಶಿಯ ಅಂಗವಾಗಿ ಜುನಾ ಅಖಾರದ ಸಾಧುಗಳ ದೀಕ್ಷಾ ಮಹೋತ್ಸವ ಇಂದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಬೆಂಕಿ ಮೇಲೆ ಕುರ್ಚಿ ಹಾಕಿಕೊಂಡು ಉಯ್ಯಾಲೆಯಾಡಿದ ಸಾಧು ಚಿತ್ರ ಎಲ್ಲರ ಗಮನಸೆಳೆದಿದೆ.
ಉತ್ತರ ಪ್ರದೇಶದ ಅಲಹಾಬಾದಿನ ಗಂಗಾ ನದಿ ತಟದಲ್ಲಿ ಜ.14ರಿಂದ ನಡೆದಿರುವ 55 ದಿನಗಳ ಈ ಮಹಾ ಮೇಳದಲ್ಲಿ ನಾಗಾ ಸಾಧುಗಳೇ ಪ್ರಮುಖ ಆಕರ್ಷಣೆ. ಹೊಸದಾಗಿ ಸೇರ್ಪಡೆಗೊಂಡ ನಾಗಾ ಸಾಧುಗಳ ಆಚರಣೆ, ಪವಿತ್ರ ಸ್ನಾನ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜನರನ್ನು ಸೆಳೆಯುತ್ತಿದೆ.
ಮಿಕ್ಕ ಕಥೆಗಳನ್ನು ಮುಂದಿನ ಚಿತ್ರಗಳೇ ಹೇಳುತ್ತವೆ.. ನೋಡುತ್ತಾ ಹೋಗಿ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ

ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ
ಕುಂಭಮೇಳ ಹಲವು ಕುತೂಹಲ ಚಿತ್ರಗಳ ಸಂಗಮ












Click it and Unblock the Notifications