ಸಾಫ್ಟ್ ಪೋರ್ನ್ ಟೆಕ್ಕಿ ಗಂಡನ ವಿರುದ್ಧ ತಿರುಗಿಬಿದ್ದ ದಂತ ವೈದ್ಯೆ
ಬೆಂಗಳೂರು,
ಡಿ. 8: ತಿರುಮಲೇಶನ ಜತೆ ಮದುವೆಯಾದ ಆರಂಭದಲ್ಲೇ ಸಂಜನಾಗೆ ಆಘಾತ ಕಾದಿತ್ತು. ಆದರೆ ಇದು ಆರಂಭ ಮಾತ್ರ. ಇನ್ನೂ ಅನೇಕ ಯುವತಿಯರ ಜತೆ ತಿರುಮಲೇಶ್ ಅಕ್ರಮ ಸಂಬಂಧ ಹೊಂದಿದ್ದು, ಅವರ ಜತೆಗಿನ ನಗ್ನ ಫೋಟೋಗಳು ಒಂದೊಂದಾಗಿ ಕಣ್ಣಿಗೆ ಬೀಳಲಾರಂಭಿಸಿದವು. ಆದರೆ ಸಂಜನಾಗೆ ನಿಜಕ್ಕೂ ಆಘಾತ ತಂದ ಸಂಗತಿಯೆಂದರೆ ತಿರುಮಲೇಶ ತನ್ನ ಸ್ನೇಹಿತರ ಜತೆಗೆ ಇಂತಹ ಫೋಟೋಗಳನ್ನು ತೆಗೆಸಿಕೊಳ್ಳುವಂತೆ ಸಂಜನಾಗೆ ಗಂಟು ಬಿದ್ದಿದ್ದ. id="toptextpromo">ಮುಂದೆ,
ಸಂಜನಾಗೆ ಇದು ಇನ್ನೂ ಭೀಕರವಾಯಿತು. ಲೈಂಗಿಕ ಸಿನಿಮಾಗಳನ್ನು ನೋಡುವಂತೆಯೂ ಪುಸಲಾಯಿಸತೊಡಗಿದ, ಅದೂ ಅವನ ಸ್ನೇಹಿತರ ಜತೆಗೂಡಿ. ಸಂಜನಾಗೆ ಇದು ಇಷ್ಟವಾಗಲಿಲ್ಲ ಅಂದ್ರೆ ಬೈಗುಳ, ಬಡಿದಾಟ ನಡೆಯುತ್ತಿತ್ತು. 'ಇನ್ನೂ ಬೇಸರದ ಸಂಗತಿಯೆಂದರೆ ನಾನು ಮನೆಯಲ್ಲಿದ್ದಾಗ, ತಿರುಮಲೇಶ್ ಅನೇಕ ಯುವತಿಯರನ್ನು ಕರೆತಂದು ನನ್ನ ಕಣ್ಣೆದುರೇ ಚಕ್ಕಂದವಾಡುತ್ತಾ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ' ಎಂದು ಸಂಜನಾ ದೂರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂತಿಪ್ಪ
ತಿರುಮಲೇಶ್ ಮುಂದೆ ನನ್ನ ನಗ್ನ ಫೋಟೋಗಳನ್ನು ಸ್ನೇಹಿತರಿಗೆ ಇಮೇಲ್ ಮಾಡುತ್ತಿದ್ದ. ಅವರೊಂದಿಗೆ ಮಲಗಲೂ ಹೇಳುತ್ತಿದ್ದ ಎಂದಿರುವ ಸಂಜನಾ ತನ್ನ ದೂರಿಗೆ ಸಾಕ್ಷಿಯಾಗಿ ಅಷ್ಟೂ ಇಮೇಲ್, ಫೋಟೋ, ವಿಡಿಯೋಗಳನ್ನು ಕೋರ್ಟಿಗೆ ಒಪ್ಪಿಸಿದ್ದಾರೆ.











Click it and Unblock the Notifications