'ಭೂಪತಿ' ಸದಾನಂದ ಬದುಕು ಬಂದೂಕು ರಿವಾಲ್ವರ್ ಸುತ್ತ ಭದ್ರ
ಬೆಂಗಳೂರು,
ಅ.20: ಸಾಕಷ್ಟು ಸ್ಥಿತಿವಂತರೇ ಆಗಿರುವ ಸಿ ಎಂ ಸದಾನಂದ ಗೌಡರು ತಮ್ಮ ಜೀವ ರಕ್ಷಣೆಗಾಗಿ 55 ಸಾವಿರ ರೂ. ಮೌಲ್ಯದ 0.32 ರಿವಾಲ್ವರ್, 8500 ರೂ. ಮೌಲ್ಯದ 1 ನಳಿಕೆಯ ಬಂದೂಕು ಹೊಂದಿದ್ದಾರೆ. ಉಳಿದಂತೆ ಹಣಕಾಸು ವಿಚಾರಕ್ಕೆ ಬಂದರೆ ... id="toptextpromo">ಮಂಗಳೂರು
ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ 5.19 ಲಕ್ಷ ರೂ., ದಿಲ್ಲಿ ಎಸ್‌ಬಿಐನಲ್ಲಿ 3911 ರೂ., ಬೆಂಗಳೂರಿನ ಅಪೆಕ್ಸ್ ಬ್ಯಾಂಕ್‌ನಲ್ಲಿ 2.76 ಲಕ್ಷ ರೂ., ಮಂಗಳೂರಿನ ಫೆಡರಲ್ ಬ್ಯಾಂಕ್‌ನಲ್ಲಿ 1.03 ಲಕ್ಷ ರೂ., ಕಾರ್ಪೊರೇಶನ್ ಬ್ಯಾಂಕ್ ಪುತ್ತೂರಿನಲ್ಲಿ 2.46 ಲಕ್ಷ ರೂ. ಠೇವಣಿ ಇಟ್ಟಿರುವ ಗೌಡರು ಎರಡು ಜೀವ ವಿಮಾ ಪಾಲಿಸಿಯಲ್ಲಿ 1.40 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>65
ಸಾವಿರ ರೂ. ಮೌಲ್ಯದ 50 ಗ್ರಾಂ ಚಿನ್ನ, 12.82 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ವಾಹನ, 5 ಲಕ್ಷ ರೂ. ಮೌಲ್ಯದ ಪೀಠೊಪಕರಣ, 53 ಸಾವಿರ ರೂ. ಮೌಲ್ಯದ ಕಂಪ್ಯೂಟರ್ ಸದಾನಂದ ಗೌಡರ ಬಳಿ ಇದೆ.











Click it and Unblock the Notifications