ವಿಶ್ವ ಶ್ರೇಷ್ಠ ಹಾರ್ಡ್ ವರ್ಕಿಂಗ್ ಸಿಇಒ ಜಾನ್

ಸಿಇಒ ಆದ ಆರಂಭಿಕ ಹಂತದಲ್ಲೇ ಡಜನ್ ಗಟ್ಟಲೇ ಕಂಪನಿಗಳನ್ನು ಖರೀದಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ ಜಾನ್, ನಂತರ ಕೂಡಾ ಕಂಪನಿ ಖರೀದಿ ಪರ್ವವನ್ನು ಮುಂದುವರೆಸಿದರು.
Cerent and Linksys ನಂಥ ದೊಡ್ಡ ಕಂಪನಿಗಳನ್ನು ಸಿಸ್ಕೋ ತನ್ನ ತೆಕ್ಕೆಗೆ ಸೇರಿಸಿಕೊಂಡು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಸ್ತಾರವಾದ ಜಾಲ ಹೊಂದಲು ಜಾನ್ ಬ್ರೈನ್ ಕಾರಣ.
ಮಾರುಕಟ್ಟೆಯಲ್ಲಿ ಸುಮಾರು 87 ಯುಎಸ್ ಡಾಲರ್ ಮೌಲ್ಯ ತೂಗುವ ಸಿಸ್ಕೋ ವಾರ್ಷಿಕ ಆದಾಯ 40 ಯುಎಸ್ ಡಾಲರ್ ಆಸುಪಾಸಿನಲ್ಲಿದೆ ಎಂದರೆ ಸಿಸ್ಕೋ ಸುಸ್ಥಿತಿಯ ಅರಿವಾಗುತ್ತದೆ.












Click it and Unblock the Notifications