ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -1

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ.
ಈಗೆಲ್ಲಾ ಗೂಗಲ್ ಮ್ಯಾಪ್, ರೋಡ್ ಮ್ಯಾಪ್ ಇತ್ಯಾದಿ ಬಂದು ಹೆಚ್ಚಾಗಿ ಆಹ್ವಾನ ಪತ್ರಿಕೆ ಹಿಂಬದಿಯಲ್ಲೇ ಕಲ್ಯಾಣ ಮಂಟಪದ ವಿಳಾಸ ಸಿಗುತ್ತದೆ. ಆದರೂ ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.
ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.
| ಕಲ್ಯಾಣ ಮಂಟಪ | ವಿಳಾಸ | ಸಂಪರ್ಕ |
| ಬಿ.ಟಿ. ಸೋಮಣ್ಣ ಕಲ್ಯಾಣ ಮಂಟಪ | ಕೋರಮಂಗಲ 1 ನೇ ಬ್ಲಾಕ್, ಬೆಂಗಳೂರು | (080)2553 0785 |
| ಹೆಚ್.ಬಿ.ಆರ್. ಕಲ್ಯಾಣ ಮಂಟಪ | ಶ್ರೀ ರಾಘವೇಂದ್ರಸ್ವಾಮಿ ಮಿಷನ್, ಪೊಲೀಸ್ ಸ್ಟೇಷನ್ ಎದುರು, ಇಂದಿರಾನಗರ, ಬೆಂ-38 | #### |
| ಎನ್.ಡಿ.ಕೆ. ಕಲ್ಯಾಣ ಮಂದಿರ | 13ನೇ ಮುಖ್ಯರಸ್ತೆ, ಹೆಚ್.ಎ.ಎಲ್ 2ನೇ ಹಂತ , ಇಂದಿರಾನಗರ, ಬೆಂ-38 | (080)-2526 7856 |
| ರಾಮಯ್ಯ ರೆಡ್ಡಿ ಜಯಮ್ಮ ಕಲ್ಯಾಣ ಮಂಟಪ | ನಂ.628, 8ನೇ ಅಡ್ಡರಸ್ತೆ, 8ನೇ ಬ್ಲಾಕ್, ಕೋರಮಂಗಲ ಲೇಔಟ್, ಬೆಂ-34 | (080)-2553 4714 |
| ಜ್ಞಾನ ಮಂದಿರ-ಗಣೇಶ ಸೇವಾ ಸಮಿತಿ | 3ನೇ ಅಡ್ಡರಸ್ತೆ, 5ನೇ ಬ್ಲಾಕ್, ಕೋರಮಂಗಲ | (080)-2553 2568 |
| ಪಿಎಂಆರ್ ಕಲ್ಯಾಣ ಮಂಟಪ | #137,1ನೇ ಅಡ್ಡರಸ್ತೆ, 5ನೇ ಬ್ಲಾಕ್, ಕೋರಮಂಗಲ, ಬೆಂ-95 | (080)-2553 9279 |
| ಮಂಗಳ ಕಲ್ಯಾಣ ಮಂಟಪ | 5ನೇ ಬ್ಲಾಕ್, ಕೋರಮಂಗಲ | (080)2571 0672, 2294 3333 |












Click it and Unblock the Notifications