ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -2

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.
ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.
| ಕಲ್ಯಾಣ ಮಂಟಪ | ವಿಳಾಸ | ಸಂಪರ್ಕ |
| ಅಕ್ಕಮಹಾದೇವಿ ಚೌಲ್ಟ್ರಿ | 336, 3ನೇ ಮುಖ್ಯರಸ್ತೆ, 2ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-86 | 080-2332-3894 |
| ಅನ್ನಪೂರ್ಣ ಕಲ್ಯಾಣ ಮಂಟಪ | 5ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-40 | #### |
| ಬಸವೇಶ್ವರಿ ಕಲ್ಯಾಣ ಮಂಟಪ | ವಿಜಯನಗರ, ಬೆಂಗಳೂರು-40 | 080-2338-7055 |
| ಬಂಟ್ಸ್ ಸಂಘ | 324, ವಿಜಯನಗರ ಮುಖ್ಯರಸ್ತೆ, ಬೆಂಗಳೂರು-40 | 080-2335-8323 |
| ಕಾವೇರಿ ಕಲ್ಯಾಣ ಮಂಟಪ | 693, 2ನೇ ಹಂತ ಡಿ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 | 080-2332 5532 |
| ಚಂದ್ರಿಕಾ ಪರಿಮಳ ಕಲ್ಯಾಣ ಮಂದಿರ | ನಂ.14, ರಾಘವೇಂದ್ರ ನಗರ, ಪ್ರಸನ್ನ ಥೇಟರ್ ಬಳಿ, ಮಾಗಡಿ ರಸ್ತೆ | 080-2335-6274 |
| ನಗರಸಭೆ ಸಮುದಾಯ ಭವನ | ನಂ.3, ರಾಜಾಜಿನಗರ 5 ನೇ ಬ್ಲಾಕ್, ಬೆಂಗಳೂರು-10 | 080-2223-7458 |
| ಗಾಯತ್ರಿ ಕಲ್ಯಾಣ ಮಂಟಪ | ನಂ.44/2, ಮಾಗಡಿರಸ್ತೆ, ಬೆಂಗಳೂರು-23 | 080-2335-0276 |
| ಜಿ.ಡಿ. ನಾಯ್ಡು ಹಾಲ್ | ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು-10 | #### |
| ಜಿ.ಬಿ.ಬಿ. ಕಲ್ಯಾಣ ಮಂಟಪ | ಬಯ್ಯಣ್ಣ ಬಡಾವಣೆ, ಮಾಗಡಿರಸ್ತೆ, ಕೇಂದ್ರ ಗ್ರಂಥಾಲಯದ ಎದುರು, ಬೆಂಗಳೂರು-10 | #### |
| ಹೆಚ್.ವಿ.ಆರ್. ಕಲ್ಯಾಣ ಮಂಟಪ | ಹೆಚ್.ವಿ.ಆರ್ ಲೇಔಟ್, ಮಾಗಡಿ ರಸ್ತೆ ಚೌಕ್ ಪೋಸ್ಟ್ ಎದುರು, ಬೆಂಗಳೂರು-79 | 080-2335-2952 |
| ಹೊಂಬೆಳಕು ಕಲ್ಯಾಣ ಮಂಟಪ | ಉಷಾ ಟಿಂಬರ್ ಕಾಂಪ್ಲೆಕ್ಸ್, ನಂ.೧೪, ೧ನೇ ಅಡ್ಡರಸ್ತೆ, ಕಿರ್ಲೋಸ್ಕರ್ ಕಾಲೋನಿ, ಪಶ್ಚಿಮ ರಸ್ತೆ, ಬೆಂಗಳೂರು-86 | 080-2348-1004 |
| ಕಾವೇರಿ ಕಲ್ಯಾಣ ಮಂದಿರ | ಡಿ ಬ್ಲಾಕ್, 2ನೇ ಘಟ್ಟ, ರಾಜಾಜಿನಗರ, ಬೆಂಗಳೂರು-10 | 080-2332-2266 |
| ಕೀರ್ತನಾ ಕಾಲೇಜು ಹಾಲ್ (ದಾಸಾಶ್ರಮ) | 5ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 | #### |
| ಕಾಂಬಿ ಎಂ. ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯ ಸಭಾಂಗಣ | ೧ನೇ ಅಡ್ಡರಸ್ತೆ, 3ನೇ ಘಟ್ಟ, 4ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು-79 | 080-2348-5401 |
| ಕಬಾಡಿ.ಎಸ್. ಗಂಗೂಬಾಯಿ ಕಲ್ಯಾಣ ಮಂಟಪ | ಪಶ್ಚಿಮ ರಸ್ತೆ, ರಾಜಾಜಿನಗರ, ನಟರಾಜ್ ಆಂಗ್ಲ ಹೈಸ್ಕೂಲ್ ಎದುರು, ಬೆಂಗಳೂರು-44 | 080-2335-0669 |
| ನಾಗದೇವಿಕ ಪ್ಯಾಲೇಸ್ | ನಂ.22/25, 1ನೇ ಮುಖ್ಯರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಬೆಂಗಳೂರು | 080-3383-939 |
| ಎನ್.ಟಿ.ಆರ್. ಕಲ್ಯಾಣ ಮಂದಿರ | ರಾಜಾಜಿನಗರ ಕೈಗಾರಿಕಾ ಪ್ರದೇಶ, ಬೆಂಗಳೂರು-40 | 080-2335-3657 |
| ಎನ್.ವಿ.ಕೆ. ಕಲ್ಯಾಣ ಮಂದಿರ | ಆರ್‌ಪಿಸಿ ಲೇಔಟ್, ವಿಜಯನಗರ, ಬೆಂಗಳೂರು-40 | 080-2335-9585 |
| ಪಾರ್ವತಿ ಕನ್ವೇಷನ್ ಹಾಲ್ | ನಂ.38, 2ನೇ ಮುಖ್ಯರಸ್ತೆ, 6ನೇ ಹಂತ, ಕೈಗಾರಿಕಾ ನಗರ, ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿ ನಗರ, ಬೆಂಗಳೂರು-44 | 080-2350-0219, 98801-22215 |
| ಆರ್.ಆರ್.ಆರ್. ಕಲ್ಯಾಣ ಮಂಟಪ | ನಂ.2, 2ನೇ ಮುಖ್ಯರಸ್ತೆ, ಶ್ರೀರಾಮಪುರ, ಬೆಂಗಳೂರು-21 | 080-3121-412 |
| ರಾಧಮಣಿ ಕಲ್ಯಾಣ ಮಂಟಪ | 1/2, ಎಸ್ ಜೆ ಆರ್ ಮಹಿಳೆಯರ ಕಾಲೇಜು ಹತ್ತಿರ, ರಾಜಾಜಿನಗರ, ಬೆಂಗಳೂರು-10 | 080-2335-0704 |
| ರಾಜರಾಜೇಶ್ವರಿ ಕಲ್ಯಾಣ ಮಂಟಪ | ರಾಜಾಜಿನಗರ 2ನೆ ಬ್ಲಾಕ್, ಬೆಂಗಳೂರು-10 | 080-2332-4924 |
| ರಂಗಪ್ಪ ಕಲ್ಯಾಣ ಮಂಟಪ | ಚೆಕ್ ಪೋಸ್ಟ್ ಎದುರು, ಹೌಸಿಂಗ್ ಬೋರ್ಡ್ ಕಾಲೋನಿ, ಮಾಗಡಿರಸ್ತೆ, ಬೆಂಗಳೂರು | #### |
| ಎಸ್.ಎಸ್.ಎಸ್. ಕಲ್ಯಾಣ ಮಹಲ್ | ನಂ.5/1, 1ನೇ ಅಡ್ಡರಸ್ತೆ, ಮಾಗಡಿರಸ್ತೆ, ವೀರೇಶ್ ಚಿತ್ರಮಂದಿರದ ಹತ್ತಿರ, ವಿಜಯನಗರ, ಬೆಂ-40 | 2330 4192 / 2330 7162 |
| ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪ | ನಂ.44, ಕೈಗಾರಿಕಾ ನಗರ, ಪಶ್ಚಿಮ ಕಾರ್ಡ್ ರಸ್ತೆ, ಬೆಂ-10 | 080-2338-4473 |












Click it and Unblock the Notifications