ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -2A

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.
ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.
| ಕಲ್ಯಾಣ ಮಂಟಪ | ವಿಳಾಸ | ಸಂಪರ್ಕ |
| ಶ್ರೀಪದ್ಮಾವತಿ ಕಲ್ಯಾಣ ಮಂಟಪ | ನಂ.11/14, ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-44 | 080-2335-1875, ಇಮೇಲ್ : [email protected] |
| ಶ್ರೀಸುಜಾತ ಕಲ್ಯಾಣ ಮಂಟಪ | ನಂ.166/40, 11ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ, ಬೆಂ-40 | #### |
| ಶ್ರೀಶ್ರೀನಿವಾಸ ಕಲ್ಯಾಣ ಮಂಟಪ | ನಂ.619, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-11 | 080-2332-5363 |
| ಶ್ರೀ ಸಾಯಿ ಮಂದಿರ | ಪ್ರಕಾಶನಗರ, ಬೆಂಗಳೂರು-21 | #### |
| ಶ್ರೀ ಸೇತು ಕಲ್ಯಾಣ ಮಂದಿರ | 27/27, ರಹೇಜ್ ಪಾರ್ಕ್ ಅಪಾರ್ಟ್‌ಮೆಂಟ್ ಹತ್ತಿರ, ಗೋವಿಂದರಾಜನಗರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-40 | 080-2338-0679 |
| ಆದಿಚುಂಚನಗಿರಿ ಕಲ್ಯಾಣ ಮಂಟಪ | 1ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40 | 080-2330-0923 |
| ಶ್ರೀ ಶಿವ ಪ್ರಭ ಕಲ್ಯಾಣ ಮಂಟಪ | 1ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ, ಬೆಂ-44 | 080-2335-3868 |
| ಶ್ರೀ ಸಿದ್ದಗಂಗಾ ಸಾಮೂಹಿಕ ಭವನ | ನಂ.14, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಶಿವನಗರ, ಬೆಂಗಳೂರು-11 | 080-2335-0159 |
| ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕಲ್ಯಾಣ ಮಂಟಪ | ನಂದಿನಿಬ್ಲಾಕ್ (ಕುರುಬರಹಳ್ಳಿ), ಜೆ.ಸಿ. ನಗರ, ಬೆಂಗಳೂರು-86 | 080-2335-6484 / 2349-0702 |
| ಶ್ರೀ ಶ್ರೀಕಂಠೇಶ್ವರ ಕಲ್ಯಾಣ ಮಂಟಪ | ನಂ.83/3, 3ನೇ ಮುಖ್ಯರಸ್ತೆ, ರಾಜಾಜಿನಗರ ಕೈಗಾರಿಕ ಪ್ರದೇಶ, ಬೆಂ-44 | 080-2310-3414 |
| ಶ್ರೀ ವಿಶಾಲ್ ಭವನ ಸ್ವಯಂಪ್ರಭ ಕಲ್ಯಾಣ ಮಂಟಪ | ಹೊಸ ಮಾಗಡಿರಸ್ತೆ, ವಿಜಯನಗರ ಚೆಕ್ ಪೋಸ್ಟ್, ಕಾವೇರಿನಗರ, ಬೆಂ-79 | 080-2335-3279 |
| ತಿಮ್ಮಪ್ಪ ವೆಂಕಟಪ್ಪ ಕಲ್ಯಾಣ ಮಂಟಪ | ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂ-91 | 080-2348-3743 |












Click it and Unblock the Notifications