ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -3

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಈಗೆಲ್ಲಾ ಗೂಗಲ್ ಮ್ಯಾಪ್, ರೋಡ್ ಮ್ಯಾಪ್ ಇತ್ಯಾದಿ ಬಂದು ಹೆಚ್ಚಾಗಿ ಆಹ್ವಾನ ಪತ್ರಿಕೆ ಹಿಂಬದಿಯಲ್ಲೇ ಕಲ್ಯಾಣ ಮಂಟಪದ ವಿಳಾಸ ಸಿಗುತ್ತದೆ. ಆದರೂ ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.
ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.
| ಕಲ್ಯಾಣಮಂಟಪ | ವಿಳಾಸ | ಸಂಪರ್ಕ |
| ಅಖಿಲಾ ಹವ್ಯಕಾ ಮಹಾಸಭಾ | ನಂ.101, 11 ನೇ ಅಡ್ಡರಸ್ತೆ, ಮಲ್ಲೇಶ್ವರ | 080-2334-8193 |
| ಬಾಲ ತ್ರಿಪುರಸುಂದರಿ ಕಲ್ಯಾಣ ಮಂಟಪ | ೮ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-೦೩ | #### |
| ಕೆನರಾ ಯೂನಿಯನ್ | 42, 8ನೇ ಮುಖ್ಯರಸ್ತೆ, 13 ನೇ ಅಡ್ಡರಸ್ತೆ, ಮಲ್ಲೇಶ್ವರ | (080)-2334 2625 |
| ಗಜಲಕ್ಷ್ಮಿ ಮಹಲ್ | 309, 8ನೇ ಅಡ್ಡರಸ್ತೆ, ಸಂಪಿಗೆ ಮುಖ್ಯರಸ್ತೆ, ಮಲ್ಲೇಶ್ವರ | 080-2369-729 |
| ಗಣೇಶ್ ಮಹಲ್ | 7ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರ, ಬೆಂಗಳೂರು | #### |
| ಗಾಯತ್ರಿ ಕಲ್ಯಾಣ ಮಂಟಪ | 144, 8ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರ, ಬೆಂಗಳೂರು | #### |
| ಗೋಪಾಲಕೃಷ್ಣ ದೇವಸ್ಥಾನ ಚೌಲ್ಟ್ರಿ | ಮಲ್ಲೇಶ್ವರ ರೈಲ್ವೇ ನಿಲ್ದಾಣದ ಎದುರು ಬೆಂ-3 | #### |
| ಗುಲಿಸ್ತಾನ್ ಶಾದಿ ಮಹಲ್ ಟ್ರಸ್ಟ್ | 129, ಇನ್ಫೆಂಟ್ರಿ ರಸ್ತೆ, ಬೆಂಗಳೂರು-1 | 080-2286-9863 |
| ಜಬ್ಬಾರ್ ಶಾದಿ ಮಹಲ್ | ಗೋವಿಂದಪುರ ರಸ್ತೆ ತಿರುವು, ಬೆಂಗಳೂರು-45 | 2544 4278 |
| ಲಲಿತ್ ಮಹಲ್ | 51, 2ನೇ ಮುಖ್ಯರಸ್ತೆ, ನ್ಯೂ ಬಿಇಎಲ್ ರಸ್ತೆ, ದೇವಸಂದ್ರ, ಬೆಂ-94 | 080-2344-6118 |
| ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪ | ಎಂ.ಎಸ್. ರಾಮಯ್ಯ ನಗರ, ಗೋಕುಲ, ಬೆಂಗಳೂರು-54 | #### |
| ಪುಟ್ಟಮ್ಮ ಕಲ್ಯಾಣ ಮಂದಿರ | 5ನೇ ಮುಖ್ಯರಸ್ತೆ, ಎಂಸಿಆರ್ ಲೇಔಟ್, ವಿಜಯನಗರ, ಬೆಂ-40 | 080-2286-9863 |
| ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪ (ಮಿನಿ) | ಎಂ.ಎಸ್. ರಾಮಯ್ಯ ನಗರ, ಗೋಕುಲ, ಬೆಂಗಳೂರು-54 | #### |
| ರಂಗ ಭವನ ಸಮುದಾಯ ಭವನ | 27ಪಿ, ಕಾಳಿಂಗ ರಾವ್ ರಸ್ತೆ, ಮಿಷನ್ ರಸ್ತೆ, ಬೆಂಗಳೂರು-27 | 080-2223-7008 |
| ಶಿವಾನಂದ ಮಿನಿ ಹಾಲ್ | ಶಿವಾನಂದ ಸರ್ಕಲ್, ಶೇಷಾದ್ರಿಪುರ, ಬೆಂ-03 | 080-2286-9863 |
| ಶ್ರೀ ಅಂಜನೇಯ ಕಲ್ಯಾಣ ಮಂಟಪ | ೬ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ | 080-2336-4880 |
| ಶ್ರೀ ಈಶ್ವರ ಸೇವಾ ಮಂಡಳಿ | ಸಂಪಿಗೆ ರಸ್ತೆ, ಮಲ್ಲೇಶ್ವರ ಮಾರ್ಕೆಟ್ | 080-2334-7686 |
| ಶ್ರೀ ಗಾಯತ್ರಿ ಹಾಲ್ | ನಂ.144, 8ನೇ ಅಡ್ಡರಸ್ತೆ, ಮಾರ್ಗೊಸಾ ರಸ್ತೆ, ಮಲ್ಲೇಶ್ವರ, ಬೆಂ-03 | #### |
| ಶ್ರೀ ಗುರುರಾಜ ಕಲ್ಯಾಣ ಮಂಟಪ | ನಂ.29, ಕ್ರೆಸೆಂಟ್ ರಸ್ತೆ, ಬೆಂ-1 | 080-2226-8315 |
| ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ | ನಂ.298, 6ನೇ ಅಡ್ಡರಸ್ತೆ, ತ್ರಿವೇಣಿ ರಸ್ತೆ, ಯಶವಂತಪುರ, ಬೆಂಗಳೂರು-22 | 080-2337-1913/2335-4619 |
| ಶ್ರೀ ಕಾಶಿ ಮಠ | 19ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂ-55 | 080-2334-0355 |
| ಶ್ರೀ ರಾಮ ಕಲ್ಯಾಣ ಮಂಟಪ | ತೆಂಗಿನ ಮಳಿಗೆ ರಸ್ತೆ, ಗೀತಾಂಜಲಿ ಟಾಕೀಸ್ ಹಿಂಭಾಗ, 7ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 | 080-2344-3806 |
| ಶ್ರೀ ಸೀತಾ ಸಮುದಾಯ ಭವನ | ತೆಂಗಿನ ಮಳಿಗೆ ರಸ್ತೆ, ಗೀತಾಂಜಲಿ ಟಾಕೀಸ್ ಹಿಂಭಾಗ, 7ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 | 080-2344-3806 |
| ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ | ನಂ.140, 8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-3 | 080-2334-1337 |
| ಶ್ರೀನಿಧಿ ಸಮುದಾಯ ಭವನ | ನಂ.61, ಉಮಾ ಗೋವಿಂದ ಕಾಂಪ್ಲೆಕ್ಸ್, ಪೈಪ್ ಲೈನ್ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-03 | 080-2336-3038 |
| ಶ್ರೀ ರಾಮ ಕನ್ವೇಷನ್ ಹಾಲ್ | ಸರ್ಪೆಂಟೈನ್ ರಸ್ತೆ, ಅಂಚೆ ಕಚೇರಿ ಹಿಂಬದಿ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 | 080-2334-8240 |
| ಸುಬ್ಬಮ್ಮ ಕಲ್ಯಾಣ ಮಂಟಪ | ನಂ.44, ದೇವಸ್ಥಾನ ರಸ್ತೆ, ಮಲ್ಲೇಶ್ವರ, ಬೆಂಗಳೂರು-03 | #### |
| ಎಸ್.ವಿ.ಎಸ್ ಕಲ್ಯಾಣ ಮಂಟಪ | ನಂ.16, ಕಾವೇರಿ ನಗರ, ಶಾಮಣ್ಣ ಗೌಡ ರಸ್ತೆ, ಆರ್.ಟಿ. ನಗರ, ಬೆಂಗಳೂರು-32 | 080-2333-5214 |
| ಟಿ.ಟಿ.ಡಿ ಕಲ್ಯಾಣ ಮಂಟಪ | ಗಾಯತ್ರಿ ದೇವಿ ಪಾರ್ಕ್ ಬಡಾವಣೆ, ಮಲ್ಲೇಶ್ವರ, ಬೆಂಗಳೂರು-03 | 080-2344-5432 / 2331-5361 |
| ಉತ್ತರಾದಿ ಮಠ ಕಲ್ಯಾಣ ಮಂದಿರ | ನಂ.44, ದೇವಸ್ಥಾನ ರಸ್ತೆ, ಮಲ್ಲೇಶ್ವರ, ಬೆಂಗಳೂರು-03 | #### |
| ವಾಸವಿ ಕಲಾ ಮಂದಿರ | ೮ನೇ ಅಡ್ಡರಸ್ತೆ, ಮಲ್ಲೇಶ್ವರ (ಸಂಪಿಗೆ ರಸ್ತೆ ಹಾಗೂ ಮಾರ್ಗೋಸಾ ರಸ್ತೆ ನಡುವೆ) | ##### |
| ವಾಸವಿ ಮಹಲ್ | 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 | 080-2331-1113 |
| ವಿಶಾಲ್ ಭವನ | 1520ಎ, ಬ್ರಿಡ್ಜ್ ರಸ್ತೆ, 8 ನೇ ಎ ಬ್ಲಾಕ್, 17ನೇ ಅಡ್ಡರಸ್ತೆ, ಬೆಂಗಳೂರು-03 | 080-2331-1113 |
| ವೈಷ್ಣವ ಸೇವಾ ಸಭಾ | ನಂ.598, ಸಂಪಿಗೆ ರಸ್ತೆ, ೧೫ ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 | #### |
More From
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ












Click it and Unblock the Notifications