ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಮಾಧ್ಯಮಗಳ ಜವಾಬ್ದಾರಿ ಹಿರಿದು, ಪತ್ರಕರ್ತರ ಸಹಕಾರ ನಮಗೆ ಅತ್ಯಗತ್ಯ -ಎಚ್ಡಿಕುಮಾರಸ್ವಾಮಿ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸರ್ಕಾರ ಎಡವಿದಾಗ ಮಾಧ್ಯಮಗಳು ಎಚ್ಚರಿಸಬೇಕು ಮಾಧ್ಯಮದವರ ಸಹಕಾರ ನಮಗೆ ಅತ್ಯಗತ್ಯ ಎಂದರು
ಪ್ರಶಸ್ತಿ ಪುರಸ್ಕೃತರನ್ನು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಗೌರವಿಸಿ ಅಭಿನಂದಿಸಿದರು ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿಎನ್ ಸುಬ್ಬರಾವ್, ಕಾರ್ಯದರ್ಶಿ ಎಚ್ಬಿ ದಿನೇಶ್, ಪದ್ಮರಾಜ ದಂಡಾವತಿ ಮತ್ತಿತರರು ಹಾಜಸಿದ್ದರು
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು :
ಕೆಎಸ್ಸಚ್ಚಿದಾನಂದಮೂರ್ತಿ(ವಿಶೇಷ ಪ್ರಶಸ್ತಿ), ಎನ್ಗುರುರಾಜ್, ಡಾ।ವಿಜಯಾ, ಆರ್ಪಿಜಗದೀಶ್, ಇಂದೂಧರ ಹೊನ್ನಾಪುರ, ಎನ್ಎಸ್ಪೊನ್ನಪ್ಪ, ರಫೀಕ್ ಭಂಡಾರಿ, ಮುಂಜಾನೆ ಸತ್ಯ, ಕೆಗೋಪಿನಾಥ್, ಆರ್ಟಿ ಮಜ್ಜಗಿ, ಕೆಎಚ್ಸಾವಿತ್ರಿ, ಎನ್ರಂಗನಾಥ್, ಪ್ರೊಎಚ್ಎಲ್ಕೇಶವಮೂರ್ತಿ, ಈಚನೂರು ಕುಮಾರ್, ಕೆರಾಮಕೃಷ್ಣ
ಮೈಸೂರು ದಿಗಂತ ಪ್ರಶಸ್ತಿ -ಬಸವರಾಜ ಹೊಂಗಲ್, ಆಂದೋಲನ ಪ್ರಶಸ್ತಿ -ಕರಾವಳಿ ಮುಂಜಾವು : ಸಂಪಾದಕರು -ಗಂಗಾಧರ ಹಿರೇಗತ್ತಿ, ಅಭಿಮಾನಿ ಪ್ರಶಸ್ತಿ-ಶೇಷಮೂರ್ತಿ ಅವಧಾನಿ
ವಾರ್ಷಿಕ ಪ್ರಶಸ್ತಿಗಳು : ಅತ್ಯುತ್ತಮ ಪುಟವಿನ್ಯಾಸಕ್ಕಾಗಿ ಕನ್ನಡಪ್ರಭ, ಅತ್ಯುತ್ತಮ ಸಾಮಾಜಿಕ ಕಳಕಳಿ ಲೇಖನ ಸರಣಿಗಾಗಿ ಎಂಟಿಶಿವಕುಮಾರ್, ಅತ್ಯುತ್ತಮ ಅಪರಾಧ ವರದಿಗಾಗಿ ಕೆಆರ್ಪ್ರಶಾಕ್, ಅತ್ಯುತ್ತಮ ಕ್ರೀಡಾ ವರದಿಗಾಗಿ ಡಿಗರುಡ, ಅತ್ಯುತ್ತಮ ಗ್ರಾಮೀಣ ವರದಿಗಾಗಿ ಯಲ್ಲಪ್ಪ ಲಕ್ಷ್ಮಣ ತಲವಾರ, ಅತ್ಯುತ್ತಮ ಚಿತ್ರಲೇಖನಕ್ಕಾಗಿ ದಿನೇಶ್ ಶುಕ್ಲ, ಅತ್ಯುತ್ತಮ ತನಿಖಾ ವರದಿ ಸರಣಿಗಾಗಿ ಎನ್ಶಶಿಧರ್, ಅತ್ಯುತ್ತಮ ಸುದ್ದಿ ಚಿತ್ರಕ್ಕಾಗಿ ಎಸ್ರಾಧಾಕೃಷ್ಣ, ಅತ್ಯುತ್ತಮ ವ್ಯಂಗ್ಯಚಿತ್ರಕ್ಕಾಗಿ ರಾಮಧ್ಯಾನಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಮಾಯಾಶರ್ಮ ಹಾಗೂ ಸಿಎಸ್ಬೋಪಯ್ಯಪ್ರಶಸ್ತಿಯನ್ನು ಸ್ವೀಕರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications