Get Updates
Get notified of breaking news, exclusive insights, and must-see stories!

ಇಂದ್ರಜಿತ್‌ಗೆ ವಿಲ್ಸ್‌ ದಕ್ಷಿಣ ಗಾಲ್ಫ್‌ ಚಾಂಪಿಯನ್‌ಷಿಪ್‌

ಬೆಂ-ಗ-ಳೂರು : ನಗ-ರ-ದ-- ಕರ್ನಾ-ಟ-ಕ ಗಾಲ್ಫ್‌ ಸಂಸ್ಥೆ ಮೈದಾ-ನ-ದ-ಲ್ಲಿ ನಡೆ-ದ ವಿಲ್ಸ್‌ ಸದ-ರ್ನ್‌ ಓಪ-ನ್‌ ಗಾಲ್ಫ್‌ ಚಾಂಪಿ-ಯ-ನ್‌-ಷಿ-ಪ್‌ ಪ್ರಶ-ಸ್ತಿ-ಯ-ನ್ನು ಕಲ್ಕ-ತ್ತಾ-ದ ಇಂದ್ರ-ಜಿ-ತ್‌ ಭಲೋ-ಟಿ-ಯ ಗೆದ್ದಿ-ದ್ದಾ-ರೆ.

ಶನಿ-ವಾ-ರ -ನ-ಡೆ-ದ ಹ-ದಿ-ನೇ-ಳು 'ಹೋಲ್‌-"ಗ-ಳ ಕೊನೆ-ಯ ಸುತ್ತಿ-ನ ಪಂದ್ಯ- ಗೆಲ್ಲುವ ಮೂಲ-ಕ ತಮ್ಮ ಜೀವಿ-ತ-ದ 4ನೇ ಶ್ರೇಷ್ಠ ಪ್ರಶ-ಸ್ತಿ-ಯನ್ನು ಇಂದ್ರ-ಜಿತ್‌ ಪಡೆ-ದ-ರು. ಆರಂ-ಭ-ದ-ಲ್ಲಿ ಸ್ವಲ್ಪ ಎಡ-ವಿ-ದ-ರೂ, 10ನೇ ಹೋಲ್‌ ನಂತ-ರ ಉತ್ತ-ಮ-ವಾ-ಗಿ ಆಡಿ-ದ ಇಂದ್ರ-ಜಿ-ತ್‌ -ಪ್ರ-ತಿಸ್ಪ--ರ್ಧಿ ರೊಹ್ಟಾ-ಸ್‌ ಸಿಂಗ್‌ ಅವ-ರ-ನ್ನು ಹಿಂದಿಕ್ಕುವಲ್ಲಿ ಯಶ-ಸ್ವಿ-ಯಾ-ದ-ರು. ಸಿಂಗ್‌ ರನ್ನ-ರ್‌ ಅಪ್‌ ಪ್ರಶ-ಸ್ತಿ ಪಡೆ-ದ-ರು. ಫಿರೋ-ಜ್‌ ಅಲಿ 3ನೇ ಸ್ಥಾನ- ಗಳಿ-ಸಿ-ದ-ರು. ಅಮೆ-ಚೂ-ರ್‌ ವಿಭಾ-ಗ-ದ ಪ್ರಶ-ಸ್ತಿ ಸಂಜೀ-ವ್‌ ಮೆಹ್ರಾ--ಗೆ ಸಿಕ್ಕಿ-ತು.(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+