ಕ್ರಿಕೆಟ್ಗೆ ಅಂಟಿರುವ ಕಳಂಕ ತಾತ್ಕಾಲಿಕ : ಬ್ರಾಡ್ಮನ್
ಮೆಲ್ಬರ್ನ್ : ಮೋಸ-ದಾ-ಟ- ಪ್ರಕ-ರ-ಣ-ದ ಬಗೆ-ಗೆ ತಮ್ಮ ಮೌ-ನ-ವ-ನ್ನು ಮುರಿ-ದಿ-ರು-ವ ವಿಶ್ವ ಕ್ರಿಕೆ-ಟ್-ನ ಸಾರ್ವ-ಕಾ-ಲಿ-ಕ ಶ್ರೇಷ್ಠ ಆಟ-ಗಾ-ರ ಸರ್ ಡೊನಾ-ಲ್ಡ್ ಬ್ರಾಡ್-ಮ-ನ್ ಮ್ಯಾಚ್-ಫಿ-ಕ್ಸಿಂ-ಗ್ ಪ್ರಕ-ರ-ಣ-ದಿಂ-ದ ಬಸ-ವ-ಳಿ-ದಿ-ರು-ವ ಕ್ರಿಕೆ-ಟ್ ತನ್ನ ಘನ-ತೆ-ಯ-ನ್ನು ಮತ್ತೆ ಪಡೆ-ಯು-ವ ವಿಶ್ವಾ-ಸ-ವ-ನ್ನು ವ್ಯಕ್ತ-ಪ-ಡಿ-ಸಿ-ದ್ದಾ-ರೆ.
ತೀರಾ ಅಪ-ರೂ-ಪ-ದ ಸಂದ-ರ್ಭ-ಗ-ಳ-ಲ್ಲಿ ಸಾರ್ವ-ಜ-ನಿ-ಕ ಹೇಳಿ-ಕೆ ನೀಡು-ವ ಬ್ರಾಡ್-ಮ-ನ್ ಅವ-ರ ಪ್ರಸ್ತು-ತ-ದ ಹೇಳಿ-ಕೆ-ಯ-ನ್ನು ಅವ-ರ ಪುತ್ರ ಜಾನ್ ಬಿಡು-ಗ-ಡೆ ಮಾಡಿ-ದ್ದಾ-ರೆ. ಇತ್ತೀ-ಚಿ-ನ ವಿಷಾ-ದ-ಕ-ರ ಬೆಳ-ವ-ಣಿ-ಗೆ-ಗ-ಳಿಂ-ದ ಗೌರ-ವಾ-ನ್ವಿ-ತ ಆಟ-ವೆ-ನಿ-ಸಿ-ದ ಕ್ರಿಕೆ-ಟ್-ನ ಪ್ರತಿ--ಷ್ಠೆ-ಗೆ ಧಕ್ಕೆ ಉಂಟಾ-ಗಿ-ರು-ವು-ದು ನಿಜ . ಆದರೆ, -ಕ್ರಿ-ಕೆ-ಟ್ ತನ್ನ ವೈಭ-ವ-ವ-ನ್ನು ಮರ-ಳಿ ಪಡೆ-ಯು-ವು-ದು ನಿಶ್ಚಿ-ತ ಎಂದು ಬ್ರಾಡ್-ಮ-ನ್ ಹೇಳಿ-ದ್ದಾ-ರೆ.
More From
-
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್ಗಢಕ್ಕೆ 9ನೇ ಸ್ಥಾನ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ












Click it and Unblock the Notifications