ನಿವೃತ್ತಿಗೆ ಇನ್ನೊಂದೇ ಪಂದ್ಯ : ಆ್ಯಂಬ್ರೋಸ್
ಲೀಡ್ಸ್: ಇಂಗ್ಲೆಂಡ್- ವೆಸ್ಟಿಂಡೀಸ್ ನಡುವೆ ನಡೆಯುತ್ತಿರುವ ಕ್ರಿಕೆಟ್ ಟೆಸ್ಟ್ ವಿಂಡೀಸ್ನ ಕರ್ಟ್ಲಿ ಆ್ಯಂಬ್ರೋಸ್ ಜೀವಮಾನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ.
ಪಂದ್ಯದಲ್ಲಿ 400ನೇ ವಿಕೆಟ್ ಗಳಿಸಿರುವ 36 ವರ್ಷದ ಆ್ಯಂಬ್ರೋಸ್ ಬೌಲಿಂಗ್ಗೆ ಮಾತ್ರ ಇನ್ನೂ ವಯಸ್ಸಾಗಿಲ್ಲ. ಆಟವನ್ನು ಮುಂದುವರೆಸುವಂತೆ ಕೆಲವರು ಅವರನ್ನು ಒತ್ತಾಯಿಸುತ್ತಿದ್ದರೂ, ತಮ್ಮ ನಿರ್ಣಯವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 400 ವಿಕೆಟ್ ಗಳಿಸಿರುವ ವಿಶ್ವದ 5ನೇ ಕ್ರಿಕೆಟಿಗರೆಂಬ ಹೆಗ್ಗಳಿಕೆಗೆ ಆ್ಯಂಬ್ರೋಸ್ ಪಾತ್ರರಾಗಿದ್ದಾರೆ.
'ನಾನು ಅಂದುಕೊಂಡದ್ದನ್ನು ಸಾಧಿಸಿದ್ದೇನೆ. ಇಂಗ್ಲೆಂಡಿನ ಆಥರ್ಟನ್ ಅಥವಾ ಅಲೆಕ್ ಸ್ಟುವರ್ಟ್ ಅವರು ನನ್ನ 400ನೇ ವಿಕೆಟ್ ಆಗಬೇಕೆಂಬ ಹಂಬಲವಿತ್ತು. ಆಥರ್ಟನ್ ಮೊದಲ ಸ್ಲಿಪ್ನಲ್ಲಿದ್ದ ಲಾರಾಗೆ ಕ್ಯಾಚ್ ನೀಡುವ ಮೂಲಕ ನನ್ನ ಆಸೆ ಈಡೇರಿದೆ. ಇದು ನನ್ನ 97ನೇ ಟೆಸ್ಟ್. ಇನ್ನು ಆಡುವುದು ಬೇಡ ಎಂದು ತೀರ್ಮಾನಿಸಿದ್ದೇನೆ" ಎಂದು ಆ್ಯಂಬ್ರೋಸ್ ಹೇಳಿದ್ದಾರೆ. (ಯುಎನ್ಐ)
More From
-
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್ಗಢಕ್ಕೆ 9ನೇ ಸ್ಥಾನ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ












Click it and Unblock the Notifications