Get Updates
Get notified of breaking news, exclusive insights, and must-see stories!

ಮುಷ್ಟಿಯಲ್ಲಿ ಕಾಮನಬಿಲ್ಲು !

ದೊಡ್ಡ ನಗರದ ಕಾಣದ ಮುಖದ ಮಧ್ಯ
ಅಕ್ಷರಗಳ ಆಯ್ದು ಕವಿತೆ ಬರೆವ ಬಯಕೆ
ಮನದೊಳಗೆ ಮಡುಗಟ್ಟಿದ ದುಃಖ
ಕರಗಿ ಹೊರಬರುವ ಸೂಚನೆಯಿಲ್ಲ
ಮನದೊಳಗೆ ಬೇಡದ ಗೊಂದಲ
ಹಾಗಾಗಿ ಕವಿತೆ ಬರೆಯುವ ಯೋಚನೆಯಿಲ್ಲ
ಆದರೂ ಹಠಮಾರಿ ಲೇಖನಿಯು
ಹೊರತಂದ ಕವಿತೆಗಳೆಲ್ಲ ಅಸ್ಪಷ್ಟ
ಆ ಅಸ್ಪಷ್ಟ ಚಿತ್ರಣಕ್ಕೂಬಣ್ಣ ತುಂಬಿಸಿ ನೋಡುವ ನಿರೀಕ್ಷೆ
ನನ್ನ ಅಲ್ಲಿನ ನೆಲದ ತುಂಬೆಲ್ಲಾ
ಬಣ್ಣಗಳ ಪುಂಜದ ಸಾಲು
ಅಲ್ಲಿಂದ ಮುಷ್ಟಿಯಷ್ಟು ಬಣ್ಣ
ಹಿಡಿದು ತಂದಿಹೆ ನಾ,
ಅದರಲ್ಲಿಯೆ ಕಾಮನಬಿಲ್ಲು ಕಾಣುವೆ ನಾ.....


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+