ಟೆಲ್ಕೋ ಶಾಪ್ ಫ್ಲೋರಿನಲ್ಲಿ ಪ್ರಪ್ರಥಮ ಮಹಿಳೆ

ಅದೃಷ್ಟವಶಾತ್ ಅವರು ನನ್ನನ್ನು ಅದರ ಬಗ್ಗೆ ಏನೂ ಕೇಳಲಿಲ್ಲ. ಬದಲಾಗಿ ಅವರು ಹೀಗೆಂದರು "ನಮ್ಮ ದೇಶದಲ್ಲಿ ಹುಡುಗಿಯರು ಎಂಜನಿಯರಿಂಗ್ ಓದುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅಂದ ಹಾಗೆ ನಿನ್ನ ಹೆಸರೇನು?"
ಟೆಲ್ಕೋ ಸೇರಿಕೊಂಡಾಗ ನಾನು ಸುಧಾ ಕುಲಕರ್ಣಿಯಾಗಿದ್ದೆ. ಈಗ ನಾನು ಸುಧಾ ಮೂರ್ತಿ, ಎಂದು ಉತ್ತರಿಸಿದೆ. ಅವರು ನನ್ನನ್ನು ನೋಡಿ ಮುಗುಳ್ನಕ್ಕು, SM ಅವರ ಜೊತೆ ಚರ್ಚೆಯನ್ನು ಮುಂದುವರಿಸಿದರು. ಬದುಕಿದೆಯಾ ಬಡಜೀವವೇ ಎಂಬಂತೆ ನಾನು ಅಲ್ಲಿಂದ ಕಾಲುಕಿತ್ತು ಬಚಾವಾದೆ. ಇದಾದ ನಂತರ ನಾನು ಜೆ ಆರ್ ಡಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ. ಅವರೋ ಟಾಟಾ ಗುಂಪಿನ ಸಕಲ ಉದ್ದಿಮೆಗಳ ಅಧ್ಯಕ್ಷರು! ನಾನೋ, ಕೇವಲ ಒಬ್ಬ ಎಂಜಿನಿಯರ್. ನಮ್ಮಿಬ್ಬರ ಮಧ್ಯೆ ಸಮಾನವಾದ ಅಂಶಗಳು ಯಾವುದೂ ಇರಲಿಲ್ಲ. ಆದರೂ ನನಗೆ ಅವರ ಬಗ್ಗೆ ಹಿಮಾಲಯದಷ್ಟು ಗೌರವ ಮತ್ತು ಆಶ್ಚರ್ಯ.
ಹೀಗೊಂದು ದಿನ ಆಫೀಸಿನ ಕಾರಿಡಾರ್ ನಲ್ಲಿ ನಾನು ನನ್ನ ಪತಿ ಮೂರ್ತಿಗಾಗಿ ಕಾಯುತ್ತಿದ್ದೆ. ಆಗ ಅಲ್ಲಿಗೆ ಬಂದ ಜೆ ಆರ್ ಡಿ, ಆಶ್ಚರ್ಯವೋ ಎಂಬಂತೆ ನನ್ನ ಬಳಿ ಬಂದರು. ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಬರೆದ ಆ ಪತ್ರ ಜ್ಞಾಪಕಕ್ಕೆ ಬಂದು ನನ್ನನ್ನು ನಿತ್ರಾಣಗೊಳಿಸಿತು. ಆದರೆ ಜೆ ಆರ್ ಡಿ ಅದನ್ನು ಮರೆತಿದ್ದರು. ಅದು ಅವರಿಗೆ ಒಂದು ಸಣ್ಣ ಘಟನೆಯಾಗಿರಬಹುದು; ಆದರೆ ನನಗೆ ಮಹತ್ವದ ಘಟನೆಯಾಗಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications