ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ಹೆಚ್ಚಿನ ವಿಭಾಗಗಳಲ್ಲಿ ಬಿಜೆಪಿ ಬಲವರ್ಧನೆ

ಬೆಂಗಳೂರು, ಏಪ್ರಿಲ್ 24: ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಟೈಮ್ಸ್ ನೌ ವಾಹಿನಿ ಮತ್ತು ವಿಎಂಆರ್ ಸಂಸ್ಥೆಗಳು ನಡೆಸಿದ ಸಮೀಕ್ಷೆ ಸೋಮವಾರ ಹೊರ ಬಿದ್ದಿದೆ. ಸಮೀಕ್ಷೆಯ ಮುಖ್ಯ ಅಂಶ ಎಂದರೆ ಬೆಂಗಳೂರು ಬಿಟ್ಟು ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಬಿಜೆಪಿ ತನ್ನ ಬಲ ವರ್ಧಿಸಿಕೊಳ್ಳಲಿದೆ.

ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಅನಿವಾರ್ಯವಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

Karnataka poll survey: BJP gain more seats than congress in most of the regions

ಒಟ್ಟಾರೆ ಸಮೀಕ್ಷೆ ಕಾಂಗ್ರೆಸ್ ಗೆ 91, ಬಿಜೆಪಿಗೆ 89, ಜೆಡಿಎಸ್+ಬಿಎಸ್ಪಿಗೆ 40 ಮತ್ತು ಇತರರಿಗೆ 4 ಸ್ಥಾನಗಳನ್ನು ನೀಡಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಶೇಕಡಾ 38.6 ಮತಗಳನ್ನು ಗಳಿಸಲಿದೆ. ಬಿಜೆಪಿ ಮತ್ತು ಜೆಡಿಎಸ್+ಬಿಎಸ್ಪಿ ಕ್ರಮವಾಗಿ ಶೇಕಡಾ 35.03 ಹಾಗೂ ಶೇಕಡಾ 21.33 ಮತಗಳನ್ನು ಪಡೆದುಕೊಳ್ಳಲಿದೆ. ಇತರರಿಗೆ ಶೇಕಡಾ 5.04 ಮತಗಳು ಬೀಳಲಿವೆ.

Karnataka poll survey: BJP gain more seats than congress in most of the regions

ವಿಭಾಗವಾರು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸೀಟು ಗಳಿಕೆ ಮತ್ತು ಮತ ಗಳಿಕೆಯನ್ನು ಈ ಕೆಳಗಿನ ಇನ್ಫೋಗ್ರಾಫಿಕ್ ನಲ್ಲಿ ವಿವರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+