ಸಿ-ಫೋರ್ ಸಮೀಕ್ಷೆ : ಕರಾವಳಿ ಭಾಗದಲ್ಲಿ ಯಾರಿಗೆ ಜಯ?
ಬೆಂಗಳೂರು, ಏಪ್ರಿಲ್ 30 : ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದ್ದು, ಕರಾವಳಿ ಭಾಗದಲ್ಲಿ ಕಾಂಗ್ರೆಸ್ 10ರಿಂದ 11 ಸ್ಥಾನಗಳಲ್ಲಿ ಜಯಗಳಿಸಲಿದೆ.
ಕರಾವಳಿ ವಲಯದಲ್ಲಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಿವೆ. ಒಟ್ಟು 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 10 ರಿಂದ 11 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಿ-ಫೋರ್ ಸಮೀಕ್ಷ ಹೇಳಿದೆ.
ಸಿ-ಫೋರ್ ಸಮೀಕ್ಷೆ ವರದಿಯಂತೆ 118 ರಿಂದ 128 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಬಿಜೆಪಿ 63 ರಿಂದ 73, ಜೆಡಿಎಸ್ 29 ರಿಂದ 36, ಇತರ ಅಭ್ಯರ್ಥಿಗಳು 2 ರಿಂದ 7 ಸ್ಥಾನಗಳಲ್ಲಿ ಜಯಗಳಿಸಲಿದೆ.

ಕರಾವಳಿ ಭಾಗದ ಫಲಿತಾಂಶ
* ಕಾಂಗ್ರೆಸ್ 10-11
* ಬಿಜೆಪಿ 8-9
* ಜೆಡಿಎಸ್ 0-1
* ಇತರೆ 01












Click it and Unblock the Notifications