ಕುಮಾರಸ್ವಾಮಿಯ 'ರಾಮನಗರ' ಕೋಟೆಯೊಳಗೆ ಡಿಕೆಶಿಗೆ ಮಾತ್ರ ಎಂಟ್ರಿ!

ರೇಷ್ಮೆ ನಾಡು ರಾಮನಗರ ಜಿಲ್ಲೆ ಈ ಬಾರಿಯೂ ಜೆಡಿಎಸ್ ವಶವಾಗಿದೆ. ರಾಮನಗರ ಜಿಲ್ಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅಕ್ಷರಶಃ ಮ್ಯಾಜಿಕ್ ಮಾಡಿದ್ದಾರೆ. ನಿರೀಕ್ಷೆಯಂತೆ ಮಾಗಡಿ, ರಾಮನಗರ, ಚನ್ನಪಟ್ಟಣ ಜೆಡಿಎಸ್ ಕೈಸೇರಿದೆ. ಕನಕಪುರ ಕ್ಷೇತ್ರದಲ್ಲಿ ಎಂದಿನಂತೆ ಡಿ.ಕೆ.ಶಿವಕುಮಾರ್ ಜಯಭೇರಿ ಬಾರಿಸಿದ್ದಾರೆ.

ಕಳೆದ ಬಾರಿ ಪತ್ನಿ ಅನಿತಾ ಕುಮಾರಸ್ವಾಮಿ ರವರನ್ನ ಕಣಕ್ಕೆ ಇಳಿಸಿದ್ದ ಎಚ್.ಡಿ.ಕೆ ಈ ಬಾರಿ ಸ್ವತಃ ತಾವೇ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ತೊಡೆ ತಟ್ಟಿ ನಿಂತರು.

2013 ರಲ್ಲಿ ಸಿ.ಪಿ.ಯೋಗೇಶ್ವರ್ ಕೊಟ್ಟಿದ್ದ ಹೊಡೆತಕ್ಕೆ ಜೆಡಿಎಸ್ ಬೆಚ್ಚಿ ಬಿದ್ದಿತ್ತು. ಆದ್ರೆ, ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದೆ ಸಿ.ಪಿ.ಯೋಗೇಶ್ವರ್ ಹೀನಾಯ ಸೋಲು ಕಂಡಿದ್ದಾರೆ.

Karnataka Election Results 2018: Ramanagara District winners and losers

'ರಾಮನಗರ' ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ, ನೋಡಿ...

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಮಾಗಡಿ ಎ.ಮಂಜುನಾಥ್
119492 ಜೆಡಿಎಸ್
ಎಚ್.ಸಿ.ಬಾಲಕೃಷ್ಣ
ಕಾಂಗ್ರೆಸ್
68067
ರಾಮನಗರ

ಎಚ್.ಡಿ.ಕುಮಾರಸ್ವಾಮಿ 92626 ಜೆಡಿಎಸ್ ಇಕ್ಬಾಲ್ ಹುಸೇನ್.ಎಚ್.ಎ ಕಾಂಗ್ರೆಸ್ 69990
ಕನಕಪುರ

ಡಿ.ಕೆ.ಶಿವಕುಮಾರ್ 127552 ಕಾಂಗ್ರೆಸ್ ನಾರಾಯಣ ಗೌಡ ಜೆಡಿಎಸ್ 47643
ಚನ್ನಪಟ್ಟಣ

ಎಚ್.ಡಿ.ಕುಮಾರಸ್ವಾಮಿ 87995 ಜೆಡಿಎಸ್ ಸಿಪಿ ಯೋಗೇಶ್ವರ್ ಬಿಜೆಪಿ 66465
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+