• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ವಿಧಾನಸಭೆ ಚುನಾವಣೆ : ಸಿಪಿಐಎಂ ಅಭ್ಯರ್ಥಿಗಳ ಪಟ್ಟಿ

|

ಬೆಂಗಳೂರು, ಏಪ್ರಿಲ್ 02 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿಪಿಐಎಂ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 224 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಿಪಿಐಎಂ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ಚಿಕ್ಕಬಳ್ಳಾಪುರ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು, ಕೊಪ್ಪಳ, ಕೋಲಾರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

1.ಜಿ.ವಿ.ಶ್ರೀರಾಮ ರೆಡ್ಡಿ, ಬಾಗೇಪಲ್ಲಿ (ಚಿಕ್ಕಬಳ್ಳಾಪುರ)
2.ರವಿಚಂದ್ರ ರೆಡ್ಡಿ, ಗೌರಿಬಿದನೂರು (ಚಿಕ್ಕಬಳ್ಳಾಪುರ)
3.ಮಾರುತಿ ಮಾನ್ಪಡೆ (ಗುಲಬರ್ಗಾ ಗ್ರಾಮೀಣ), (ಕಲಬುರಗಿ)
4.ಸುನಿಲ್ ಕುಮಾರ್ ಬಜಾಲ್ (ಮಂಗಳೂರು ದಕ್ಷಿಣ), (ದಕ್ಷಿಣ ಕನ್ನಡ)
5.ಮುನೀರ್ ಕಾಟಿಪಳ್ಳ (ಮಂಗಳೂರು ಉತ್ತರ), (ದಕ್ಷಿಣ ಕನ್ನಡ)
6. ನಿತಿನ್ ಕುಮಾರ್ ಕುತ್ತಾರ್ (ಮಂಗಳೂರು ದಕ್ಷಿಣ), (ದಕ್ಷಿಣ ಕನ್ನಡ)
7.ಯಾದವ ಶೆಟ್ಟಿ (ಮೂಡುಬಿದಿರೆ), (ದಕ್ಷಿಣ ಕನ್ನಡ)
8.ಜಿ.ನಾಗರಾಜ್ (ಗಂಗಾವತಿ) (ಕೊಪ್ಪಳ)
9.ಡಿ.ಮಹದೇಶ್ (ಆನೇಕಲ್), (ಬೆಂಗಳೂರು ದಕ್ಷಿಣ)
10.ಎಚ್.ಎನ್.ಗೋಪಾಲಗೌಡ (ಕೆ.ಆರ್.ಪುರ), (ಬೆಂಗಳೂರು ಉತ್ತರ)
11.ಪ್ರತಾಪ್ ಸಿಂಹ (ದಾಸರಹಳ್ಳಿ), (ಬೆಂಗಳೂರು ಉತ್ತರ)
12.ಸುರೇಶ್ ಕಲ್ಲಾಗಾರ್ (ಬೈಂದೂರು), (ಉಡುಪಿ)
13.ಪಿ.ಆರ್.ಸೂರ್ಯನಾರಾಯಣ (ಶ್ರೀನಿವಾಸಪುರ) (ಕೋಲಾರ)
14.ತಂಗರಾಜ್ (ಕೆ.ಜಿ.ಎಫ್), (ಕೋಲಾರ)
15.ಬಿ.ಮಾಳಮ್ಮ (ಹಗರಿಬೊಮ್ಮನಹಳ್ಳಿ) (ಬಳ್ಳಾರಿ)
16.ವಿ.ಎಸ್.ಶಿವಶಂಕರ್ (ಕಂಪ್ಲಿ), (ಬಳ್ಳಾರಿ)
17.ಗೈಬು ಜೈನೇಖಾನ್ (ರಾಮದುರ್ಗಾ), (ಬೆಳಗಾವಿ)
18.ಯಮುನಾ ಗಾಂವ್ಕರ್ (ಹಳಿಯಾಳ), (ಉತ್ತರ ಕನ್ನಡ)
19.ಎಂ.ಎಸ್.ಹಡಪದ್ (ರೋಣ), (ಗದಗ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Communist Party of India (Marxist) announced candidates name for 2018 Karnataka assembly elections. Election will be held on May 12 and result will be announced on May 12, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more