ಕೋಲಾರ ಜಿಲ್ಲೆಯಲ್ಲಿ ಕಿಚಡಿ ಪಚಡಿ ಪ್ರತಿಕ್ರಿಯೆ

ಎಸ್ ಸಿ ಮೀಸಲು ಕ್ಷೇತ್ರಗಳಾದ ಮುಳಬಾಗಿಲು, ಕೆ.ಜಿ.ಎಫ್, ಬಂಗಾರಪೇಟೆಯಲ್ಲಿ ಕ್ರಮವಾಗಿ ಪಕ್ಷೇತರ, ಬಿಜೆಪಿ ಹಾಗೂ ಕಾಂಗ್ರೆಸ್ ಗೆದ್ದಿದೆ. ಇಲ್ಲಿನ ಮತದಾರ ಯಾವ ಪಕ್ಷದ ಕಡೆಗೂ ಒಲವು ತೋರಿಲ್ಲ. ಶ್ರೀನಿವಾಸಪುರ, ಕೋಲಾರದಲ್ಲಿ ಭಾರಿ ಪೈಪೋಟಿ ಎದುರಾಗಿತ್ತು.
ಇನ್ನು ಉಳಿದ ಕಡೆಗಳಲ್ಲಿ ಹೇಳಿಕೊಳ್ಳುವಂತಹ ಸ್ಪರ್ಧೆಯೂ ಇರಲಿಲ್ಲ, ರಾಜಕೀಯ ಜಿದ್ದಾಜಿದ್ದಿ ಮೊದಲೇ ಇಲ್ಲ. ಒಟ್ಟಾರೆಯಾಗಿ ಮತದಾರಪ್ರಭುಗಳು ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ತೋರಿದ್ದಾರೆ. ಗೆದ್ದ ಅಭ್ಯರ್ಥಿ ಹಾಗೂ ಸಮೀಪದ ಸ್ಪರ್ಧಿಯ ಮತಗಳು ಹೀಗಿವೆ.
| ಕ್ಷೇತ್ರ | ಗೆದ್ದವರು | ಪಕ್ಷ | ಮತಗಳು | ಸಮೀಪ ಸ್ಪರ್ಧಿ | ಪಕ್ಷ | ಗಳಿಸಿದ ಮತಗಳು |
| ಕೋಲಾರ | ವರ್ತೂರು ಪ್ರಕಾಶ್ | ಪಕ್ಷೇತರ | 62957 | ಕೆ ಶ್ರೀನಿವಾಸಗೌಡ | ಜೆಡಿಎಸ್ | 50366 |
| ಶ್ರೀನಿವಾಸಪುರ | ಕೆ.ಆರ್.ರಮೇಶ್ ಕುಮಾರ್ | ಕಾಂಗ್ರೆಸ್ | 83426 | ಜಿ.ಕೆ.ವೆಂಕಟಶಿವಾರೆಡ್ಡಿ | ಜೆಡಿಎಸ್ | 79533 |
| ಮುಳಬಾಗಿಲು(ಎಸ್ ಸಿ) | ಜಿ ಮಂಜುನಾಥ್ | ಪಕ್ಷೇತರ | 73146 | ಎನ್ ಮುನಿಆಂಜನಪ್ಪ | ಜೆಡಿಎಸ್ | 39412 |
| ಕೆಜಿಎಫ್(ಎಸ್ ಸಿ) | ವೈ.ರಾಮಕ್ಕ | ಬಿಜೆಪಿ | 55014 | ಎಂ ಭಕ್ತವತ್ಸಲಂ | ಜೆಡಿಎಸ್ | 28992 |
| ಬಂಗಾರಪೇಟೆ(ಎಸ್ ಸಿ) | ನಾರಾಯಣಸ್ವಾಮಿ ಎಸ್.ಎನ್ | ಕಾಂಗ್ರೆಸ್ | 71460 | ಇ ಎಂ ನಾರಾಯಣಸ್ವಾಮಿ | ಬಿಜೆಪಿ | 42893 |
| ಮಾಲೂರು) | ಕೆ.ಜೆ.ಮಂಜುನಾಥಗೌಡ | ಜೆಡಿಎಸ್ | 57645 | ಎಸ್.ಎನ್. ಕೃಷ್ಣಯ್ಯಶೆಟ್ಟಿ | ಪಕ್ಷೇತರ | 38876 |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications