ದ.ಕ: ಕಾಂಗ್ರೆಸ್ ಅಲೆಗೆ ಕೊಚ್ಚಿ ಹೋದ ಕಮಲ

ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ, ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದವರ ಮತ್ತು ಸೋತವರ ಪಟ್ಟಿ ಇಂತಿದೆ
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ಮಂಗಳೂರು ದಕ್ಷಿಣ:) | ಜೆ ಆರ್ ಲೋಬೋ | ಕಾಂಗ್ರೆಸ್ | 67628 | ಎನ್ ಯೋಗೀಶ್ ಭಟ್ | ಬಿಜೆಪಿ | 55321 |
| ಮಂಗಳೂರು ಉತ್ತರ | ಬಿ ಎ ಮೋಯುದ್ದೀನ್ ಬಾವ | ಕಾಂಗ್ರೆಸ್ | 60871 | ಕೃಷ್ಣ ಪಾಲೆಮಾರ್ | ಬಿಜೆಪಿ | 58451 |
| ಮಂಗಳೂರು | ಯು ಟಿ ಖಾದರ್ | ಕಾಂಗ್ರೆಸ್ | 69450 | ಚಂದ್ರಹಾಸ ಉಳ್ಳಾಲ್ | ಬಿಜೆಪಿ | 58451 |
| ಬೆಳ್ತಂಗಡಿ | ಕೆ ವಸಂತ ಬಂಗೇರ | ಕಾಂಗ್ರೆಸ್ | 74530 | ರಂಜನ್ ಗೌಡ | ಬಿಜೆಪಿ | 58789 |
| ಪುತ್ತೂರು | ಶಕುಂತಲಾ ಶೆಟ್ಟಿ | ಕಾಂಗ್ರೆಸ್ | 66345 | ಸಂಜೀವ್ ಮಠಂದೂರು | ಬಿಜೆಪಿ | 62056 |
| ಸುಳ್ಯ | ಅಂಗಾರ ಎಸ್ | ಬಿಜೆಪಿ | 65913 | ಡಾ. ಬಿ ರಘು | ಕಾಂಗ್ರೆಸ್ | 64540 |
| ಬಂಟ್ವಾಳ | ಬಿ ರಮಾನಾಥ ರೈ | ಕಾಂಗ್ರೆಸ್ | 81665 | ರಾಜೇಶ್ ನಾಯಕ್ | ಬಿಜೆಪಿ | 63815 |
| ಮೂಡಬಿದರೆ) | ಕೆ ಅಭಯ ಚಂದ್ರ | ಕಾಂಗ್ರೆಸ್ | 53180 | ಉಮಾನಾಥ ಕೋಟ್ಯಾನ್ | ಬಿಜೆಪಿ | 48630 |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |











Click it and Unblock the Notifications