ಚುನಾವಣಾ ಆಯೋಗಕ್ಕೆ logistic ತೊಂದರೆ ಇರುವ ಕ್ಷೇತ್ರಗಳು

ಬೆಂಗಳೂರು, ಏ 24: ಮೇ ಐದನೇ ತಾರೀಕಿಗೆ ಚುನಾವಣೆ ನಡೆಸಲು ಸರ್ವ ಸಿದ್ದತೆ ನಡೆಸುತ್ತಿರುವ ಚುನಾವಾಣಾ ಆಯೋಗಕ್ಕೆ ರಾಜ್ಯದ 224 ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳಲ್ಲಿ logistic ತೊಂದರೆ ಎದುರಾಗಿದೆ.

ಬಳ್ಳಾರಿ ಕ್ಷೇತ್ರದಲ್ಲಿ ಗರಿಷ್ಠ 30, ಮುಧೋಳ್ ಮತ್ತು ಯಮಕನಕರಡಿ ಕ್ಷೇತ್ರದಲ್ಲಿ ಕನಿಷ್ಠ 5 ಉಮೇದುವಾರರು ಕಣದಲ್ಲಿ ಉಳಿದಿದ್ದಾರೆ. 33 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಚುನಾವಣಾ ಆಯೋಗಕ್ಕೆ ಒಂದು ರೀತಿಯ ತೊಂದರೆಯಾದರೆ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಹುಡುಕಾಟದ ಗೋಜಲಿಗೆ ಬೀಳುವುದು ಇನ್ನೊಂದು ರೀತಿಯ ತೊಂದರೆ.

ಒಂದು EVM (Electronic Voting Machine) ನಲ್ಲಿ 16 ಅಭ್ಯರ್ಥಿಗಳಿಗೆ ಮತ ಹಾಕುವ ಸೌಲಭ್ಯವಿರುತ್ತದೆ. ಆದರೂ EVM ತಂತ್ರಜ್ಞಾನದಲ್ಲಿ ನಾಲ್ಕು ಇವಿಎಂಗಳ ಮೂಲಕ 64 ಅಭ್ಯರ್ಥಿಗಳಿಗೆ ಮತ ಹಾಕುವ ಸೌಲಭ್ಯವೂ ಇರುವುದರಿಂದ ಆಯೋಗ ಹೆಚ್ಚಿನ ಯಂತ್ರಗಳನ್ನು ಆಯೋಜಿಸುವ ಅನಿವಾರ್ಯತೆಯಲ್ಲಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಕಣದಲ್ಲಿದ್ದರೆ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 18 ಉಮೇದುವಾರರು ಕಣದಲ್ಲಿದ್ದಾರೆ. ಒಟ್ಟು 2948 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು ಯಾವುವು? (ಆವರಣದಲ್ಲಿ ಒಟ್ಟು ಕಣದಲ್ಲಿರುವ ಅಭ್ಯರ್ಥಿಗಳು)

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

ಬಾಗೇಪಲ್ಲಿ (27)
ಗುಲ್ಬರ್ಗ ದಕ್ಷಿಣ (26)
ಕೆ ಆರ್ ಪುರಂ (26)
ವಿಜಯನಗರ (25)
ರಾಜಾಜಿನಗರ (25)
ಹೆಬ್ಬಾಳ (24)

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

ಮಧುಗಿರಿ (22)
ಮುಳಬಾಗಿಲು (22)
ಕೆಜಿಎಫ್ (22)
ಮಾಯಕೊಂಡ (21)
ಬೀದರ್ ದಕ್ಷಿಣ (21)
ರಾಯಚೂರು (21)

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

ದಾಸರಹಳ್ಳಿ (21)
ವಿಜಯನಗರ (ಬಳ್ಳಾರಿ ಜಿಲ್ಲೆ) (20)
ಚಾಮರಾಜಪೇಟೆ (20)
ಚಾಮರಾಜ (20)
ರಾಜರಾಜೇಶ್ವರಿ ನಗರ (20)
ಮಂಡ್ಯ (19)

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

ಕೃಷ್ಣರಾಜ (19)
ದಾವಣಗೆರೆ ಉತ್ತರ (19)
ಶಿವಾಜಿನಗರ (19)
ಬೀದರ್ (18)
ಹುಬ್ಬಳ್ಳಿ ಧಾರವಾಡ ಪೂರ್ವ (18)
ಚಿತ್ರದುರ್ಗ (18)

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರಗಳು

ಭದ್ರಾವತಿ (17)
ಬಸವನಗುಡಿ (18)
ಜಯನಗರ (18)
ಗುರುಮಿಠಕಲ್ (17)
ಬಸವಕಲ್ಯಾಣ (17)
ಕೋಲಾರ (17)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+