ಭಾರೀ ಕುತೂಹಲ ಹುಟ್ಟಿಸಿರುವ ಹೈ ಪ್ರೊಫೈಲ್ ಕ್ಷೇತ್ರಗಳು
ಬೆಂಗಳೂರು, ಮೇ 4: ಚುನಾವಣಾ ನೀತಿ ಸಂಹಿತೆ ಅನ್ವಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ (ಮೇ 3) ಅಧಿಕೃತ ತೆರೆಬಿದ್ದಿದೆ. ಇನ್ನು ಏನಿದ್ದರೂ ಮನೆ ಮನೆಗೆ ತೆರಳಿ ಪ್ರಚಾರ. ಚುನಾವಣೆಗೆ ದಿನಾಂಕ ಘೋಷಿತವಾದ ದಿನದಿಂದ ಇಂದಿನವರೆಗೂ ಕೆಲವು ಕ್ಷೇತ್ರಗಳಂತೂ ಭಾರೀ ಕುತೂಹಲ ಹುಟ್ಟಿಸಿವೆ.
ಆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳು, ನಡೆಯುತ್ತಿರುವ ಪ್ರಚಾರದ ವೈಖರಿ, ಆರೋಪ - ಪ್ರತ್ಯಾರೋಪಗಳು, ಕಾರ್ಯಕರ್ತರ ನಡುವಣ ಮಾತಿನ ಚಕಮಕಿ, ಮಾರಾಮಾರಿ ಮುಂತಾದ ಘಟನೆಗಳಿಂದ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇಂಥಹ ಹೈ ಪ್ರೊಫೈಲ್ ಕ್ಷೇತ್ರಗಳನ್ನು ಪಟ್ಟಿಮಾಡಿ ಸ್ಲೈಡಿನಲ್ಲಿ ನೀಡಲಾಗಿದೆ. ಕ್ಷೇತ್ರದ ಕ್ರಮಸಂಖ್ಯೆಗೆ (ಆವರಣದಲ್ಲಿ) ಅನುಗುಣವಾಗಿ ಮತ್ತು ಕಣಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗೆ ಪೈಪೋಟಿ ನೀಡುತ್ತಿರುವ ಇತರ ಪಕ್ಷದ ಅಭ್ಯರ್ಥಿಗಳ ಹೆಸರನ್ನು ನೀಡಲಾಗಿದೆ.

ಜೇವರ್ಗಿ (35)
ಡಾ ಅಜಯ್ ಸಿಂಗ್ (Cong)
VS
ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ್ (BJP)
ಕೇದಾರ್ ಲಿಂಗಯ್ಯ ಹಿರೇಮಠ (JDS)

ಚಿತ್ತಾಪುರ (40)
ಪ್ರಿಯಾಂಕ ಖರ್ಗೆ (Cong)
VS
ವಾಲ್ಮೀಕಿ ನಾಯಕ್ (BJP)
ತಿಪ್ಪಣ್ಣ ಒಡೆಯ ರಾಜ (JDS)

ರಾಯಚೂರು ನಗರ (54)
ಪೂಜಗಾಂಧಿ (BSR)
VS
ಸಯ್ಯದ ಯಾಸೀನ್ (Cong)
ತ್ರಿವಿಕ್ರಮ ಜೋಷಿ (BJP)
ಡಾ. ಶಿವರಾಜ್ ಪಾಟೀಲ್ (JDS)

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ (73)
ಜಗದೀಶ್ ಶೆಟ್ಟರ್ (BJP)
VS
ಡಾ. ಮಹೇಶ್ ನಾಲವಾಡ (Cong)
ತಬರೇಜ್ (JDS)

ಹಾನಗಲ್ (82)
ಸಿ ಎಂ ಉದಾಸಿ (KJP)
VS
ಮನೋಹರ್ ತಹಶೀಲ್ದಾರ್ (Cong)
ಬಸವರಾಜ್ ವೀರಪ್ಪ ಹಾದಿಮನಿ (BJP)
ಬಿ ಕೆ ಮೋಹನ್ ಕುಮಾರ್ (JDS)

ಶಿಗ್ಗಾಂವ್ (83)
ಬಸವರಾಜ್ ಬೊಮ್ಮಾಯಿ (BJP)
VS
ಸಯ್ಯದ್ ಅಜ್ಜಂಪೀರ್ ಖಾದ್ರಿ (Cong)
ಡಾ. ಸುಮಂಗಲ ಕಡಪ (JDS)
ಬಾಪೂ ಗೌಡ ಕಾಶೀನಾಥ್ ಪಾಟೀಲ್ (KJP)

ಬಳ್ಳಾರಿ ಗ್ರಾಮೀಣ (93)
ಬಿ ಶ್ರೀರಾಮುಲು (BSR)
VS
ಅಸುಂಡಿ ಹೊನ್ನೂರಪ್ಪ (Cong)
ಹುಲಿಗುಪ್ಪ ಪೆನ್ನೂರು (BJP)
ಮೀನಳ್ಳಿ ತಾಯಣ್ಣ (JDS)

ಬಳ್ಳಾರಿ ನಗರ (94)
ಅನಿಲ್ ಲಾಡ್ (Cong)
VS
ವಿರೂಪಾಕ್ಷ ಗೌಡ (BJP)
ಅಲ್ಲಾ ಬಕಾಶ್ (JDS)
ಪಾರ್ಥಸಾರಥಿ (KJP)
ಎಸ್ ಮುರಳಿ ಕೃಷ್ಣ (BSR)

ಹರಪನಹಳ್ಳಿ (104)
ಕರುಣಾಕರ ರೆಡ್ಡಿ (BJP)
VS
ಎಂ ಪಿ ರವೀಂದ್ರ (BJP)
ಎ ಜಿ ವಿಶ್ವನಾಥ್ (JDS)
ಸಿರಾಜ್ ಶೇಖ್ (BSR)

ದಾವಣಗೆರೆ ಉತ್ತರ (106)
ಎಸ್ ಎ ರವೀಂದ್ರನಾಥ್ (BJP)
VS
ಎಸ್ ಎಸ್ ಮಲ್ಲಿಕಾರ್ಜುನ (Cong)
ಟಿ ದಾಸಕರಿಯಪ್ಪ (JDS)

ಹೊನ್ನಾಳಿ (110)
ಎಂ ಪಿ ರೇಣುಕಾಚಾರ್ಯ (KJP)
VS
ಶಾಂತನಗೌಡ ಡಿ ಜಿ (cong)
ಡಾ ಎಚ್ ಪಿ ರಾಜಕುಮಾರ್ (BJP)
ಎಂ ಆರ್ ಮಹೇಶ್ (JDS)

ಭದ್ರಾವತಿ (112)
ಸಿ ಎಂ ಇಬ್ರಾಹಿಂ (Cong)
VS
ಶಿವಾಜಿರಾವ್ ಸಿಂಧ್ಯಾ (BJP)
ಅಪ್ಪಾಜಿ ಗೌಡ (JDS)
ಬಿ ಕೆ ಸಂಗಮೇಶ್ (Indp)

ಶಿವಮೊಗ್ಗ (113)
ಕೆ ಎಸ್ ಈಶ್ವರಪ್ಪ (BJP)
VS
ಕೆ ಬಿ ಪ್ರಸನ್ನ ಕುಮಾರ್ (Cong)
ಎಂ ಶ್ರೀಕಾಂತ್ (JDS)
ಎಸ್ ರುದ್ರೇ ಗೌಡ (KJP)

ಶಿಕಾರಿಪುರ (115)
ಬಿ ಎಸ್ ಯಡಿಯೂರಪ್ಪ (KJP)
VS
ಶಾಂತ ವೀರಪ್ಪ ಗೌಡ (Cong)
ಎಸ್ ಎಸ್ ಮಂಜುನಾಥ್ (BJP)
ಎಚ್ ಟಿ ಬಳಿಗಾರ್(JDS)

ಸೊರಬ (116)
ಹರತಾಳು ಹಾಲಪ್ಪ (KJP)
VS
ಕುಮಾರ್ ಬಂಗಾರಪ್ಪ (Cong)
ಚಿಕ್ಕಾವಲಿ ನಾಗರಾಜ ಗೌಡ (BJP)
ಮಧು ಬಂಗಾರಪ್ಪ(JDS)

ಸಾಗರ (117)
ಬೇಳೂರು ಗೋಪಾಲಕೃಷ್ಣ (JDS)
VS
ಕಾಗೋಡು ತಿಮ್ಮಪ್ಪ (Cong)
ಶರಾವತಿ ಸಿ ರಾವ್ (BJP)

ಕುಂದಾಪುರ (119)
ಹಾಲಾಡಿ ಶ್ರೀನಿವಾಸ ಶೆಟ್ಟಿ (Indp)
VS
ಮಲ್ಯಾಡಿ ಶಿವರಾಂ ಶೆಟ್ಟಿ (Cong)
ಕಿಶೋರ್ ಕುಮಾರ್(BJP)

ಚಿಕ್ಕಮಗಳೂರು (125)
ಸಿ ಟಿ ರವಿ (BJP)
VS
ಶಾಂತೇಗೌಡ ಕೆ ಎಸ್ (Cong)
ಎಸ್ ಎಲ್ ಧರ್ಮೇಗೌಡ (JDS)
ಡಾ ಕೆ ಬಿ ವೇದಮೂರ್ತಿ (KJP)

ಕಡೂರು (127)
ವೈ ಎಸ್ ವಿ ದತ್ತಾ (JDS)
VS
ಕೆ ಬಿ ಮಲ್ಲಿಕಾರ್ಜುನ (Cong)
ಎನ್ ದೇವರಾಜ್ (BJP)
ಬೆಳ್ಳಿ ಪ್ರಕಾಶ್ (KJP)

ಕೊರಟಗೆರೆ (134)
ಡಾ. ಪರಮೇಶ್ವರ (Cong)
VS
ಪೆದ್ದರಾಜು (BJP)
ಸುಧಾಕರ್ ಲಾಲ್ (JDS)
ವಾಲೇ ಚಂದ್ರಯ್ಯ (KJP)

ಮಾಲೂರು (149)
ಕೃಷ್ಣಯ್ಯ ಶೆಟ್ಟಿ (Indp)
VS
ಚನ್ನಕೇಶವ (Cong)
ಮಂಜುನಾಥ ಗೌಡ (JDS)

ರಾಮನಗರ (183)
ಎಚ್ ಡಿ ಕುಮಾರಸ್ವಾಮಿ (JDS)
VS
ಮರಿದೇವರು (Cong)
ಕೆ ಎಸ್ ಶಿವಮಾಧು (KJP)

ಕನಕಪುರ (184)
ಡಿ ಕೆ ಶಿವಕುಮಾರ್ (Cong)
VS
ಬಿ ನಾಗರಾಜ್ (BJP)
ಪಿ ಜಿ ಆರ್ ಸಿಂಧ್ಯಾ (JDS)

ಚನ್ನಪಟ್ಟಣ (185)
ಅನಿತಾ ಕುಮಾರಸ್ವಾಮಿ (JDS)
VS
ಸಾದತ್ ಆಲಿ ಖಾನ್ (Cong)
ರವಿಕುಮಾರ್ ಗೌಡ (BJP)
ಸಿ ಪಿ ಯೋಗೀಶ್ವರ್ (ಎಸ್ಪಿ)

ಮಂಡ್ಯ (189)
ಅಂಬರೀಶ್ (Cong)
VS
ಟಿ ಎಲ್ ರವಿಶಂಕರ್ (BJP)
ಎಂ ಶ್ರೀನಿವಾಸ್ (JDS)

ನಾಗಮಂಗಲ (191)
ಚೆಲುವರಾಯ ಸ್ವಾಮಿ (JDS)
VS
ಸುರೇಶ್ ಗೌಡ (Cong)
ಡಾ. ಪಾರ್ಥಸಾರಥಿ (BJP)

ಹೊಳೆನರಸೀಪುರ (197)
ಎಚ್ ಡಿ ರೇವಣ್ಣ (JDS)
VS
ಅನುಪಮ ಎಸ್ ಜಿ (Cong)
ಹೇಮಂತ್ ಕುಮಾರ್ ಗೌಡ (BJP)

ವರುಣಾ (219)
ಸಿದ್ದರಾಮಯ್ಯ (Cong)
VS
ಎಸ್ ಡಿ ಮಹೇಂದ್ರ (BJP)
ಚೆಲುವರಾಜ ನಾಯ್ಕ್ (JDS)
ಕಾ.ಪು. ಸಿದ್ದಲಿಂಗಸ್ವಾಮಿ (KJP)












Click it and Unblock the Notifications