ಶಿವಮೊಗ್ಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು
ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಇದೇ ರೀತಿ ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ನಿಮಗೆ ಸಿಗಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿ ತಯಾರಿಸಲಾಗಿದೆ.
* ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಇಲ್ಲಿದೆ.
* ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪಟ್ಟಿ ಹೀಗಿದೆ.
ಆಮೇಲೆ ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ/ ಬೆಂಗಳೂರು ಗ್ರಾಮಾಂತರ, ರಾಮನಗರ,ಮಂಡ್ಯ, ಹಾಸನ, ದಕ್ಷಿಣ ಕನ್ನಡ/ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.
ಮೂರನೇ ಪಟ್ಟಿಯಲ್ಲಿ ಬರುವ ಹಾವೇರಿಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದರೆ, ಬಳ್ಳಾರಿಯಲ್ಲಿ 5, ಚಿತ್ರದುರ್ಗದಲ್ಲಿ 4, ದಾವಣಗೆರೆಯಲ್ಲಿ 3 ಹಾಗೂ ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

| ಸಂಖ್ಯೆ | ಜಿಲ್ಲೆ | ಅಸೆಂಬ್ಲಿ ಸಂಖ್ಯೆ | ಕ್ಷೇತ್ರದ ಹೆಸರು |
| 11 | ಹಾವೇರಿ | 82 | ಹಾನಗಲ್ |
| 83 | ಶಿಗ್ಗಾಂವ | ||
| 84 | ಹಾವೇರಿ | ||
| 85 | ಬ್ಯಾಡಗಿ | ||
| 86 | ಹಿರೇಕೆರೂರು | ||
| 87 | ರಾಣೆಬೆನ್ನೂರು | ||
| 12 | ಬಳ್ಳಾರಿ | 88 | ಹಡಗಲಿ |
| 89 | ಹಗರಿಬೊಮ್ಮನಹಳ್ಳಿ | ||
| 90 | ವಿಜಯನಗರ | ||
| 91 | ಕಂಪ್ಲಿ | ||
| 92 | ಸಿರುಗುಪ್ಪ | ||
| 95 | ಸಂಡೂರು | ||
| 96 | ಕೂಡ್ಲಿಗಿ | ||
| 13 | ಚಿತ್ರದುರ್ಗ | 97 | ಮೊಳಕಾಲ್ಮೂರು |
| 98 | ಚಳ್ಳಕೆರೆ | ||
| 99 | ಚಿತ್ರದುರ್ಗ | ||
| 100 | ಹಿರಿಯೂರು | ||
| 101 | ಹೊಸದುರ್ಗ | ||
| 102 | ಹೊಳಲ್ಕೆರೆ | ||
| 14 | ದಾವಣಗೆರೆ | 103 | ಜಗಳೂರು |
| 104 | ಹರಪನಹಳ್ಳಿ | ||
| 105 | ಹರಿಹರ | ||
| 108 | ಮಾಯಕೊಂಡ | ||
| 109 | ಚನ್ನಗಿರಿ | ||
| 110 | ಹೊನ್ನಾಳಿ | ||
| 15 | ಶಿವಮೊಗ್ಗ | 111 | ಶಿವಮೊಗ್ಗ ಗ್ರಾಮಾಂತರ |
| 112 | ಭದ್ರಾವತಿ | ||
| 113 | ಶಿವಮೊಗ್ಗ | ||
| 114 | ತೀರ್ಥಹಳ್ಳಿ | ||
| 115 | ಶಿಕಾರಿಪುರ | ||
| 116 | ಸೊರಬ | ||
| 117 | ಸಾಗರ |












Click it and Unblock the Notifications