ಬೆಳಗಾವಿ ಸೇರಿ 5 ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು
ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿಯಲ್ಲಿ ತಯಾರಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಸಿಗಲಿದೆ.
ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳು ಆಮೇಲೆ ಕ್ರಮವಾಗಿ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ /ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ/ ಬೆಂಗಳೂರು ಗ್ರಾಮಾಂತರ, ರಾಮನಗರ,ಮಂಡ್ಯ, ಹಾಸನ, ದಕ್ಷಿಣ ಕನ್ನಡ/ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.
ಮೊದಲ ಪಟ್ಟಿಯಲ್ಲಿ ಬರುವ ಬೆಳಗಾವಿಯಲ್ಲಿ 16 ವಿಧಾನಸಭೆ ಕ್ಷೇತ್ರಗಳಿದ್ದರೆ, ಬಾಗಲಕೋಟೆಯಲ್ಲಿ 7, ಬಿಜಾಪುರದಲ್ಲಿ 8, ಗುಲಬರ್ಗಾದಲ್ಲಿ 7 ಹಾಗೂ ಬೀದರ್ ನಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

| ಸಂಖ್ಯೆ | ಜಿಲ್ಲೆ | ಅಸೆಂಬ್ಲಿ ಸಂಖ್ಯೆ | ಕ್ಷೇತ್ರದ ಹೆಸರು |
| 1 | ಬೆಳಗಾವಿ | 1 | ನಿಪ್ಪಾಣಿ |
| 2 | ಚಿಕ್ಕೋಡಿ-ಸದಲಗಾ | ||
| 3 | ಅಥಣಿ | ||
| 4 | ಕಾಗವಾಡ | ||
| 5 | ಕುಡಚಿ | ||
| 6 | ರಾಯಭಾಗ | ||
| 7 | ಕುಡಚಿ | ||
| 8 | ಹುಕ್ಕೇರಿ | ||
| 9 | ಅರಭಾವಿ | ||
| 10 | ಗೋಕಾಕ | ||
| 11 | ಯಮಕನಮರಡಿ | ||
| 12 | ಬೆಳಗಾವಿ ಗ್ರಾಮಾಂತರ | ||
| 13 | ಖಾನಾಪೂರ | ||
| 14 | ಕಿತ್ತೂರು | ||
| 15 | ಬೈಲಹೊಂಗಲ | ||
| 16 | ಸವದತ್ತಿ ಯಲ್ಲಮ್ಮ | ||
| 17 | ರಾಮದುರ್ಗ | ||
| 2 | ಬಾಗಲಕೋಟೆ | 1 | ಮುಧೋಳ |
| 2 | ತೇರದಾಳ | ||
| 3 | ಜಮಖಂಡಿ | ||
| 4 | ಬೀಳಗಿ | ||
| 5 | ಬಾದಾಮಿ | ||
| 6 | ಬಾಗಲಕೋಟೆ | ||
| 7 | ಹುನಗುಂದ | ||
| 3 | ವಿಜಾಪೂರ | 1 | ಮುದ್ದೇಬಿಹಾಳ |
| 2 | ದೇವರ ಹಿಪ್ಪರಗಿ | ||
| 3 | ಬಸವನ ಬಾಗೇವಾಡಿ | ||
| 4 | ಬಬಲೇಶ್ವರ | ||
| 5 | ವಿಜಾಪೂರ ನಗರ | ||
| 6 | ನಾಗಠಾಣ | ||
| 7 | ಇಂಡಿ | ||
| 8 | ಸಿಂಧಗಿ | ||
| 4 | ಗುಲಬರ್ಗಾ | 1 | ಅಫಜಲಪೂರ |
| 2 | ಜೇವರ್ಗಿ | ||
| 3 | ಚಿತ್ತಾಪೂರ | ||
| 4 | ಸೇಡಂ | ||
| 5 | ಚಿಂಚೋಳಿ | ||
| 6 | ಗುಲಬರ್ಗಾ ಗ್ರಾಮಾಂತರ | ||
| 7 | ಅಳಂದ | ||
| 5 | ಬೀದರ್ | 1 | ಬಸವಕಲ್ಯಾಣ |
| 2 | ಹುಮನಾಬಾದ | ||
| 3 | ಬೀದರ್ ದಕ್ಷಿಣ | ||
| 4 | ಬೀದರ್ | ||
| 5 | ಭಾಲ್ಕಿ | ||
| 6 | ಔರಾದ |












Click it and Unblock the Notifications