ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ
ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿ ತಯಾರಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಇಲ್ಲಿದೆ. ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪಟ್ಟಿ ಕೆಳಗೆ ಸಿಗಲಿದೆ.
ಆಮೇಲೆ ಕ್ರಮವಾಗಿ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ /ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ/ ಬೆಂಗಳೂರು ಗ್ರಾಮಾಂತರ, ರಾಮನಗರ,ಮಂಡ್ಯ, ಹಾಸನ, ದಕ್ಷಿಣ ಕನ್ನಡ/ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.
ಎರಡನೇ ಪಟ್ಟಿಯಲ್ಲಿ ಬರುವ ರಾಯಚೂರು ನಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದರೆ, ಕೊಪ್ಪಳದಲ್ಲಿ 5, ಗದಗದಲ್ಲಿ 4, ಧಾರವಾಡದಲ್ಲಿ 3 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

| ಸಂಖ್ಯೆ | ಜಿಲ್ಲೆ | ಅಸೆಂಬ್ಲಿ ಸಂಖ್ಯೆ | ಕ್ಷೇತ್ರದ ಹೆಸರು |
| 6 | ರಾಯಚೂರು | 53 | ರಾಯಚೂರು ಗ್ರಾಮಾಂತರ |
| 54 | ರಾಯಚೂರು | ||
| 55 | ಮಾನ್ವಿ | ||
| 56 | ದೇವದುರ್ಗ | ||
| 57 | ಲಿಂಗಸುಗೂರು | ||
| 58 | ಸಿಂಧನೂರು | ||
| 59 | ಮಸ್ಕಿ | ||
| 7 | ಕೊಪ್ಪಳ | 60 | ಕುಷ್ಟಗಿ |
| 61 | ಕನಕಗಿರಿ | ||
| 62 | ಗಂಗಾವತಿ | ||
| 63 | ಯಲಬುರ್ಗಾ | ||
| 64 | ಕೊಪ್ಪಳ | ||
| 8 | ಗದಗ | 65 | ಶಿರಹಟ್ಟಿ |
| 66 | ಗದಗ | ||
| 67 | ರೋಣ | ||
| 68 | ನರಗುಂದ | ||
| 9 | ಧಾರವಾಡ | 69 | ನವಲಗುಂದ |
| 70 | ಕುಂದಗೋಳ | ||
| 75 | ಕಲಘಟಗಿ | ||
| 10 | ಉತ್ತರ ಕನ್ನಡ | 76 | ಹಳಿಯಾಳ |
| 77 | ಕಾರವಾರ | ||
| 78 | ಕುಮಟಾ | ||
| 79 | ಭಟ್ಕಳ | ||
| 80 | ಸಿರ್ಸಿ | ||
| 81 | ಯಲ್ಲಾಪುರ |












Click it and Unblock the Notifications