ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಪಟ್ಟಿ:ಚುನಾವಣಾ ಕಣದಲ್ಲಿನ ಸೆಲೆಬ್ರಿಟಿಗಳು

|
Google Oneindia Kannada News

ಬೆಂಗಳೂರು, ಏ 22: ನಾಮಪತ್ರ ಹಿಂದೆ ಪಡೆಯಲು ಶನಿವಾರ (ಏ 20) ಕೊನೆಯ ದಿನದ ನಂತರ ರಾಜ್ಯ ವಿಧಾನಸಭೆಯ ಚುನಾವಣೆಗೆ ವೇದಿಕೆ ಅಂತಿಮವಾಗಿ ಸಿದ್ದವಾಗಿದೆ.

ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯ ಚುನಾವಣೆಯಲ್ಲೂ ಸಿನಿಮಾ ಜಗತ್ತಿನ ಬಹಳಷ್ಟು ಮಂದಿ ರಾಜಕೀಯದಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಲು ಸಜ್ಜಾಗಿದ್ದಾರೆ.

ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿ ಕಣಕ್ಕಿಳಿದಿರುವವರು ಒಂದು ಕಡೆಯಾದರೆ, ಈಗಾಗಲೇ ರಾಜಕೀಯದಲ್ಲಿ ಸೋಲು ಗೆಲುವು ಕಂಡುವರು ಇನ್ನೊಂದೆಡೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ರಾಜಕೀಯಕ್ಕೆ ಮುನ್ನ ಸಿನಿಮಾ ನಿರ್ಮಾಪಕರು ಮತ್ತು ಹಂಚಿಕೆದಾರರು ಆಗಿದ್ದರು. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮನೋರಂಜನಾ ಚಾನೆಲಿನ ಮಾಲೀಕರು. ಅವರಿಬ್ಬರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಕ್ಷೇತ್ರ : ತೇರದಾಳ

ಕ್ಷೇತ್ರ : ತೇರದಾಳ

ನಟಿ ಉಮಾಶ್ರೀ - ಕಾಂಗ್ರೆಸ್ ಅಭ್ಯರ್ಥಿ

ಪ್ರತಿಸ್ಪರ್ಧಿಗಳು
ಸಿದ್ದು ಸವದಿ (ಬಿಜೆಪಿ)
ರಂಗಣ್ಣ ಗೌಡ ಪಾಟೀಲ್ (ಜೆಡಿಎಸ್)
ಬಸವರಾಜ್ ಐ ಬಾಳೇಕಾಯಿ (ಕೆಜೆಪಿ)
ರಮೇಶ್ ಕೆಸರಗೊಪ್ಪ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 7

ಕ್ಷೇತ್ರ : ಕಿತ್ತೂರು

ಕ್ಷೇತ್ರ : ಕಿತ್ತೂರು

ನಿರ್ಮಾಪಕ ಆನಂದ್ ಬಾಲಕೃಷ್ಣ ಅಪ್ಪುಗೋಳ್ (ಜೆಡಿಎಸ್)

ಪ್ರತಿಸ್ಪರ್ಧಿಗಳು
ಡಿ ಬಿ ಇನಾಂದಾರ್ (ಕಾಂಗ್ರೆಸ್)
ಸುರೇಶ್ ಮಾರಿಹಾಳ್ (ಬಿಜೆಪಿ)
ಬಿ ಸಿ ಪಾಟೀಲ್ (ಕೆಜೆಪಿ)
ಅಶೋಕ್ ಕಂಬಿ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 13

ಕ್ಷೇತ್ರ : ಸಿಂಧಗಿ

ಕ್ಷೇತ್ರ : ಸಿಂಧಗಿ

ನಟ ರಾಜು ತಾಳಿಕೋಟೆ (BSR)

ಪ್ರತಿಸ್ಪರ್ಧಿಗಳು
ಶರಣಪ್ಪ ಟಿ ಸುಣಗಾರ್ (ಕಾಂಗ್ರೆಸ್)
ರಮೇಶ ಭೂಸನಾರ್ (ಬಿಜೆಪಿ)
ಎಂ ಸಿ ಮನಗೂಳಿ (ಜೆಡಿಎಸ್)
ಗುರನಗೌಡ ಗೌಡಪ್ಪ ಗೌಡ ಪಾಟೀಲ್ ( ಕೆಜೆಪಿ)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 17

ಕ್ಷೇತ್ರ : ರಾಯಚೂರು ನಗರ

ಕ್ಷೇತ್ರ : ರಾಯಚೂರು ನಗರ

ನಟಿ ಪೂಜಾಗಾಂಧಿ (BSR)

ಪ್ರತಿಸ್ಪರ್ಧಿಗಳು
ಸಯ್ಯದ್ ಯಾಸೀನ್ (ಕಾಂಗ್ರೆಸ್)
ತ್ರಿವಿಕ್ರಮ ಜೋಷಿ (ಬಿಜೆಪಿ)
ಡಾ. ಶಿವರಾಜ್ ಪಾಟೀಲ್ (ಜೆಡಿಎಸ್)
ಕೆ ಎಂ ಬಸವರಾಜಪ್ಪ (ಕೆಜೆಪಿ)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 21

ಕ್ಷೇತ್ರ : ಸೊರಬ

ಕ್ಷೇತ್ರ : ಸೊರಬ

ನಟರಾದ ಕುಮಾರ್ ಬಂಗಾರಪ್ಪ (ಕಾಂಗ್ರೆಸ್), ಮಧು ಬಂಗಾರಪ್ಪ (ಜೆಡಿಎಸ್)

ಪ್ರತಿಸ್ಪರ್ಧಿಗಳು
ಚಿಕ್ಕಾವಲಿ ನಾಗರಾಜ್ ಗೌಡ (ಬಿಜೆಪಿ)
ಹರತಾಳು ಹಾಲಪ್ಪ (ಕೆಜೆಪಿ)
ಚಂದ್ರಪ್ಪ ಗೌಡ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 21

ಕ್ಷೇತ್ರ : ಮಂಡ್ಯ

ಕ್ಷೇತ್ರ : ಮಂಡ್ಯ

ನಟ ಅಂಬರೀಷ್ (ಕಾಂಗ್ರೆಸ್)

ಪ್ರತಿಸ್ಪರ್ಧಿಗಳು
ಟಿ ಎಲ್ ರವಿಶಂಕರ್ (ಬಿಜೆಪಿ)
ಎಂ ಶ್ರೀನಿವಾಸ್ (ಜೆಡಿಎಸ್)
ವೆಂಕಟೇಶ್ ಆಚಾರ್ (ಕೆಜೆಪಿ)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 19

ಕ್ಷೇತ್ರ :ರಾಜರಾಜೇಶ್ವರಿ ನಗರ

ಕ್ಷೇತ್ರ :ರಾಜರಾಜೇಶ್ವರಿ ನಗರ

ನಿರ್ಮಾಪಕ ಸಂಘದ ಅಧ್ಯಕ್ಷ ಎಂ ಮುನಿರತ್ನ (ಕಾಂಗ್ರೆಸ್)

ಪ್ರತಿಸ್ಪರ್ಧಿಗಳು
ಎಂ ಶ್ರೀನಿವಾಸ್ (ಬಿಜೆಪಿ)
ಕೆ ಎಲ್ ತಿಮ್ಮನಂಜಯ್ಯ (ಜೆಡಿಎಸ್)
ವೆಂಕಟೇಶ್ ಗೌಡ (ಕೆಜೆಪಿ)
ಡಾ ಸಂಗಮೇಶ್ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 25

ಕ್ಷೇತ್ರ : ಮಹಾದೇವಪುರ

ಕ್ಷೇತ್ರ : ಮಹಾದೇವಪುರ

ನಟ ಮಯೂರ್ ಪಟೇಲ್ (BSR)

ಪ್ರತಿಸ್ಪರ್ಧಿಗಳು
ಅರವಿಂದ ಲಿಂಬಾವಳಿ (ಬಿಜೆಪಿ)
ಶ್ರೀನಿವಾಸ್ ಎ ಸಿ (ಕಾಂಗ್ರೆಸ್)
ಎನ್ ಗೋವರ್ಧನ್ (ಜೆಡಿಎಸ್)
ಸಿ ಮುನಿಯಪ್ಪ (ಕೆಜೆಪಿ)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 10

ಕ್ಷೇತ್ರ : ಚನ್ನಪಟ್ಟಣ

ಕ್ಷೇತ್ರ : ಚನ್ನಪಟ್ಟಣ

ನಟ, ನಿರ್ಮಾಪಕ ಸಿ ಪಿ ಯೋಗೀಶ್ವರ್ (ಎಸ್ಪಿ)

ಪ್ರತಿಸ್ಪರ್ಧಿಗಳು
ಸಾದಾತ್ ಆಲಿ ಖಾನ್ (ಕಾಂಗ್ರೆಸ್)
ರವಿಕುಮಾರ್ ಗೌಡ (ಬಿಜೆಪಿ)
ಅನಿತಾ ಕುಮಾರಸ್ವಾಮಿ (ಜೆಡಿಎಸ್)
ನೆರಳೂರು ನಾಗರಾಜಪ್ಪ (ಕೆಜೆಪಿ)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 15

ಕ್ಷೇತ್ರ :ಬೀದರ್ ದಕ್ಷಿಣ

ಕ್ಷೇತ್ರ :ಬೀದರ್ ದಕ್ಷಿಣ

ನಿರ್ಮಾಪಕ ಅಶೋಕ್ ಖೇಣಿ (ಕರ್ನಾಟಕ ಮಕ್ಕಳ ಪಕ್ಷ)

ಪ್ರತಿಸ್ಪರ್ಧಿಗಳು
ಮೀನಾಕ್ಷಿ ಬಾಯಿ (ಕಾಂಗ್ರೆಸ್)
ಬಸವರಾಜ ಪಾಟೀಲ್ ಅಟ್ಟೂರ (ಬಿಜೆಪಿ)
ಬಂಡೆಪ್ಪ ಕಾಶಂಪೂರ್ (ಜೆಡಿಎಸ್)
ಡಾ. ಶೈಲೇಂದ್ರ ಬಾಲ್ದಾಳೆ (ಕೆಜೆಪಿ)
ಪ್ರವೀಣ್ ಕುಮಾರ್ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 20

ಕ್ಷೇತ್ರ : ಬಸವನಗುಡಿ

ಕ್ಷೇತ್ರ : ಬಸವನಗುಡಿ

ಕಿರುತೆರೆ ನಟ, ನಿರ್ದೇಶಕ ರವಿಕಿರಣ್ (ಕೆಜೆಪಿ)

ಪ್ರತಿಸ್ಪರ್ಧಿಗಳು
ರವಿ ಸುಬ್ರಮಣ್ಯ (ಬಿಜೆಪಿ)
ಪ್ರೊ.ಬಿ ಕೆ ಚಂದ್ರಶೇಖರ್ (ಕಾಂಗ್ರೆಸ್)
ಬಾಗೇಗೌಡ (ಜೆಡಿಎಸ್)
ವಿ ಎಸ್ ರಾಮಂಚದ್ರ ಮೂರ್ತಿ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 18

ಕ್ಷೇತ್ರ: ಹಿರೇಕೆರೂರ

ಕ್ಷೇತ್ರ: ಹಿರೇಕೆರೂರ

ಬಿ ಸಿ ಪಾಟೀಲ್ (ಕಾಂಗ್ರೆಸ್)

ಪ್ರತಿಸ್ಪರ್ಧಿಗಳು
ಪಾಲಾಕ್ಷಗೌಡ ಪಾಟೀಲ್ (ಬಿಜೆಪಿ)
ಡಿ ಎಂ ಸಾಲಿ (ಜೆಡಿಎಸ್)
ಯು ಬಿ ಬಣಕಾರ್ (ಕೆಜೆಪಿ)
ಎಚ್ ಎಂ ಅಶೋಕ್ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು : 16

ಕ್ಷೇತ್ರ : ದೊಡ್ದಬಳ್ಳಾಪುರ

ಕ್ಷೇತ್ರ : ದೊಡ್ದಬಳ್ಳಾಪುರ

ವಿ ನಾಗೇಂದ್ರ ಪ್ರಸಾದ್ (ಕೆಜೆಪಿ)

ಕಣದಲ್ಲಿರುವವರು
ವೆಂಕಟರಾಮಯ್ಯ ಟಿ (ಕಾಂಗ್ರೆಸ್)
ಜೆ ನರಸಿಂಹಸ್ವಾಮಿ (ಬಿಜೆಪಿ)
ಸಿ ಚನ್ನಿಗಪ್ಪ (ಜೆಡಿಎಸ್)
ಸಿ ಕುಮಾರ್ (BSR)
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 08

English summary
Final list of celebrities in the upcoming assembly election 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X