224 ವಿಧಾನಸಭಾ ಕ್ಷೇತ್ರ ಪರಿಚಯ, ಜಿಲ್ಲಾವಾರು ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ರಾಜ್ಯದ ಎಲ್ಲಾ 224ಕ್ಷೇತ್ರಗಳಿಗೆ ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಜಿಲ್ಲಾವಾರು 224 ಕ್ಷೇತ್ರಗಳ ಪರಿಚಯ ನಿಮಗಿಲ್ಲಿ ಸಿಗಲಿದೆ.

15ನೇ ವಿಧಾನಸಭೆಗಾಗಿ ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುವ ಧಾವಂತದಲ್ಲಿವೆ. ಈ ನಡುವೆ ಚುನಾವಣಾ ಆಯೋಗ ಕೂಡಾ ವಿವಿಧ ರೀತಿಯಲ್ಲಿ ಪ್ರಚಾರ ನಡೆಸುತ್ತಾ, ಮತದಾನದ ಮಹತ್ವದ ಬಗ್ಗೆ ಪ್ರಚಾರ ಆರಂಭಿಸಿದೆ.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದ್ದಲ್ಲಿ ಶೇ.9 ರಷ್ಟು ಮತದಾರರು ಹೆಚ್ಚಾಗಿದ್ದಾರೆ. 2018 ರ ಚುನಾವಣೆಗಾಗಿ 15,42,000 ಹೊಸ ಯುವ ಮತದಾರರು ನೋಂದಾಣಿಯಾಗಿದ್ದಾರೆ.

Elections 2018 : Karnataka District wise constituency profiles list

ಪ್ರಸ್ತುತ 2018 ನೇ ಸಾಲಿನಲ್ಲಿ ಒಟ್ಟು 4,96,82,351 ಮತದಾರರಿದ್ದು ಇದರಲ್ಲಿ 2,52,05,820 ಪುರುಷರು ಹಾಗೂ 2,44,71,979 ಮಹಿಳೆಯರು ಮತ್ತು 4,552 ತೃತೀಯ ಲಿಂಗಿಗಳು ಒಳಗೊಂಡಿರುತ್ತಾರೆ.

ಜಿಲ್ಲಾವಾರು ಕ್ಷೇತ್ರ ಪರಿಚಯ ಓದಲು ಆಯಾ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ

* ಬೆಳಗಾವಿ ಜಿಲ್ಲೆ ಕ್ಷೇತ್ರಗಳು
* ಬಾಗಲಕೋಟೆ
* ಬಿಜಾಪುರ
* ಗುಲಬರ್ಗಾ
* ಬೀದರ್‌
* ರಾಯಚೂರು
* ಕೊಪ್ಪಳ
* ಗದಗ
* ಧಾರವಾಡ
* ಉತ್ತರ ಕನ್ನಡ
* ಹಾವೇರಿ
* ಬಳ್ಳಾರಿ
* ಚಿತ್ರದುರ್ಗ
* ದಾವಣಗೆರೆ
* ಶಿವಮೊಗ್ಗ
* ಉಡುಪಿ
* ಚಿಕ್ಕಮಗಳೂರು
* ತುಮಕೂರು
* ಚಿಕ್ಕಬಳ್ಳಾಪುರ
* ಕೋಲಾರ
* ಬೆಂಗಳೂರು ಗ್ರಾಮಾಂತರ
* ರಾಮನಗರಂ
* ಮಂಡ್ಯ
* ಹಾಸನ
* ದಕ್ಷಿಣಕನ್ನಡ
* ಕೊಡಗು
* ಮೈಸೂರು
* ಚಾಮರಾಜನಗರ
* ಬೆಂಗಳೂರು
* ಯಾದಗಿರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly Elections 2018 : Here are district wise constituency profiles list of all 224 constituencies From Belagavi to Kodagu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ