ಕೃಷ್ಣರ ಅಳಿಯನಿಂದಲೇ ಸಾಲ ಪಡೆದಿರುವ ಸಿದ್ದರಾಮಯ್ಯ ಆಸ್ತಿ ಎಷ್ಟು?

Recommended Video

      ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ಆಸ್ತಿ ವಿವರ| Oneindia Kannada

      ಚಾಮುಂಡೇಶ್ವರಿ, ಏಪ್ರಿಲ್ 20: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ತನ್ನ ಬಳಿ 20.36 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.

      ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸಾಲಗಾರರಾಗಿದ್ದಾರೆ. ಅವರಿಗೆ 2.59 ಕೋಟಿ ರೂಪಾಯಿ ಸಾಲ ಇದೆ. ವಿಶೇಷ ಎಂದರೆ ಮುಖ್ಯಮಂತ್ರಿಗಳು ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ ಅವರ ಸಾಲಗಾರರಾಗಿದ್ದಾರೆ. ಸಿದ್ದಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ನಿಂದ ಅವರು ಸಾಲ ಪಡೆದಿದ್ದಾರೆ.

      ಇದೇ ವೇಳೆ ಅವರು ಮಗ ಯತೀಂದ್ರ ಸಿದ್ದರಾಮಯ್ಯಗೆ 78 ಲಕ್ಷ ರೂ. ಮತ್ತು ಪತ್ನಿ ಪಾರ್ವತಿಗೆ 2.26 ಕೋಟಿ ರೂ. ಸಾಲ ನೀಡಿದ್ದಾರೆ.

      ಇದಲ್ಲದೆ ತಮ್ಮ ವಿರುದ್ಧ ಯಾವುದೇ ಪ್ರಕರಣಗಳೂ ವಿಚಾರಣೆಗೆ ಬಾಕಿ ಇಲ್ಲ ಎಂದು ಸಿದ್ದರಾಮಯ್ಯನರು ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ.

      ಚರಾಸ್ತಿ - 4.71 ಕೋಟಿ ರೂಪಾಯಿ

      ಚರಾಸ್ತಿ - 4.71 ಕೋಟಿ ರೂಪಾಯಿ

      ಸಿದ್ದರಾಮಯ್ಯ ಹೆಸರಲ್ಲಿರುವ ಆಸ್ತಿ - 3.90 ಕೋಟಿ ರೂ.

      ಪತ್ನಿ ಹೆಸರಲ್ಲಿರುವ ಆಸ್ತಿ - 40.79 ಲಕ್ಷ ರೂ.

      ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 40.22 ಲಕ್ಷ ರೂ.

      ಕೈಯಲ್ಲಿರುವ ನಗದು

      ಕೈಯಲ್ಲಿರುವ ನಗದು

      ಸಿದ್ದರಾಮಯ್ಯ ಕೈಯಲ್ಲಿರುವುದು - 2.00 ಲಕ್ಷ ರೂ.

      ಪತ್ನಿ ಕೈಯಲ್ಲಿರುವುದು - 15 ಸಾವಿರ ರೂ ಪತಿ-ಪತ್ನಿ ಜಂಟಿಯಾಗಿ ಹೊಂದಿರುವ ಹಣ - 5 ಲಕ್ಷ ರೂ

      ವಾಹನಗಳು ಮತ್ತು ಚಿನ್ನಾಭರಣ

      ವಾಹನಗಳು ಮತ್ತು ಚಿನ್ನಾಭರಣ

      1 (13.43 ಲಕ್ಷ ಮೌಲ್ಯದ ಇನ್ನೋವಾ ಕಾರ್) ಚಿನ್ನಾಭರಣ -1500 ಗ್ರಾಂ ಚಿನ್ನ, 12.25 ಕೆಜಿ ಬೆಳ್ಳಿ ಸಿದ್ದರಾಮಯ್ಯ ಬಳಿ ಇರುವ ಚಿನ್ನಭರಣದ (350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ) - 11.40 ಲಕ್ಷ ರೂ.

      ಪತ್ನಿ ಬಳಿ ಇರುವ ಚಿನ್ನಾಭರಣದ (540 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ) - 18.22 ಲಕ್ಷ ರೂ. ಪತಿ-ಪತ್ನಿ ಜಂಟಿಯಾಗಿ ಹೊಂದಿರುವ ಚಿನ್ನಾಭರಣದ (610 ಗ್ರಾಂ ಚಿನ್ನ, 5.75 ಕೆಜಿ ಬೆಳ್ಳಿ)-20.43 ಲಕ್ಷ ರೂ.

      ಸ್ಥಿರಾಸ್ತಿ - 15.65 ಕೋಟಿ ರೂ.

      ಸ್ಥಿರಾಸ್ತಿ - 15.65 ಕೋಟಿ ರೂ.

      ಸಿದ್ದರಾಮಯ್ಯ ಹೆಸರಲ್ಲಿರುವ ಆಸ್ತಿ - 7.30 ಕೋಟಿ ರೂ.

      ಪತ್ನಿ ಹೆಸರಲ್ಲಿರುವ ಆಸ್ತಿ - 7.20ಕೋಟಿ ರೂ

      ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 1.15ಕೋಟಿ ರೂ

      ಸಿದ್ದರಾಮಯ್ಯಗೆ ಇರುವ ಒಟ್ಟು ಸಾಲ - 2.59 ಕೋಟಿ ರೂ.

      ಸಿದ್ದರಾಮಯ್ಯಗೆ ಇರುವ ಒಟ್ಟು ಸಾಲ - 2.59 ಕೋಟಿ ರೂ.

      ಪತಿ- ಪತ್ನಿ ಹೆಸರಲ್ಲಿ ಒಟ್ಟಾಗಿ ಸಿಂಡಿಕೇಟ್ ಬ್ಯಾಂಕ್ ನಿಂದ ಪಡೆದ ಗೃಹ ಸಾಲ - 49,978 ರೂ.

      ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ನಿಂದ ಪಡೆದ ಸಾಲ - 7.33 ಲಕ್ಷ ರೂ.

      ಈ ಫಿಟೆ ನೆಸ್ ನಿಂದ ಪಡೆದ ಸಾಲ - 13.5 ಲಕ್ಷ ರೂ.

      ಎಲ್. ವಿವೇಕಾನಂದ ಅವರಿಂದ ಪಡೆದ ಸಾಲ - 1.30 ಕೋಟಿ ರೂ.

      ವಿನೋದ್ ಕುಮಾರ್ ರಿಂದ ಪಡೆದ ಸಾಲ - 52 ಲಕ್ಷ ರೂ.

      ಲ್ಯಾಬ್ ಇಂಡಿಯಾದಿಂದ ಪಡೆದ ಸಾಲ - 6.84 ಲಕ್ಷ ರೂ.

      ವಾರ್ಷಿಕ ಆದಾಯ - 38.72 ಲಕ್ಷ ರೂ.

      ವಾರ್ಷಿಕ ಆದಾಯ - 38.72 ಲಕ್ಷ ರೂ.

      ಸಿದ್ದರಾಮಯ್ಯ ಆದಾಯ - 36.79 ಲಕ್ಷ ರೂ.

      ಪತ್ನಿ ಆದಾಯ - 1.92 ಲಕ್ಷ ರೂ.

      ಬಾಕಿ ಉಳಿದಿರುವ ಪ್ರಕರಣಗಳು - ಯಾವುದೂ ಇಲ್ಲ ಲ ಮಾಡಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+