ಕಾರ್ಟೂನ್: ಸಾಮಾನ್ಯ ಮತದಾರನಿಗೆ ಕನ್ಫ್ಯೂಶನ್ನೋ ಕನ್ಫ್ಯೂಶನ್!
ಚುನಾವಣೆ ಬಂದಾಗಲೆಲ್ಲ ಸಾಮಾನ್ಯ ಮತದಾರನ ಸಮಸ್ಯೆ ಒಂದೇ. ಯಾರಿಗೆ ಮತ ಹಾಕಬೇಕು ಎಂಬ ಗೊಂದಲ. ಎಲ್ಲ ರಾಜಕಾರಣಿಗಳೂ ನೀಡುವ ಭರವಸೆಗಳ ನಡುವೆ ಬಡ ಮತದಾರ ಯಾರನ್ನು ಆರಿಸಬೇಕು ಎಂಬುದೇ ತಿಳಿಯದೆ ಪರಿತಪಿಸುತ್ತಾನೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಈಗಾಗಲೇ ಎಲ್ಲ ಪಕ್ಷಗಳೂ ಪ್ರಚಾರ ಆರಂಭಿಸಿವೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷದೊಂದಿಗೆ ಸ್ವತಂತ್ರ ಅಭ್ಯರ್ಥಿಗಳೂ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕೈ, ಕಮಲ ದೊಂದಿಗೆ ತರಹೇವಾರಿ ಚಿಹ್ನೆಗಳೂ ಮತದಾರನಲ್ಲಿ ಗೊಂದಲ ಮೂಡಿಸಿವೆ. ಚಪ್ಪಲಿಯೂ ಅಭ್ಯರ್ಥಿಯೊಬ್ಬರ ಚಿಹ್ನೆಯಾಗಿರುವ ಬಗ್ಗೆಯೂ ವ್ಯಂಗ್ಯ ವ್ಯಕ್ತಪಡಿಸುತ್ತಿರುವ ಕಾರ್ಟೂನ್ ಇಲ್ಲಿದೆ.












Click it and Unblock the Notifications