Vastu Tips for Loan: ಸಂಬಳ ಬಂದ ತಕ್ಷಣ ಸಾಲ ತೀರಿಸಬೇಡಿ: ವಾಸ್ತು ಎಚ್ಚರಿಕೆ
ಬಹುತೇಕ ಉದ್ಯೋಗಿಗಳಿಗೆ ತಿಂಗಳ ಸಂಬಳ ಬಂದ ಕೂಡಲೇ ಸಾಲ ತೀರಿಸುವುದು ಮೊದಲ ಅವರ ಆದ್ಯತೆಯಾಗಿರುತ್ತದೆ. ಆದರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಗೆ ಹಣ ಬಂದ ತಕ್ಷಣವೇ ಸಂಪೂರ್ಣ ಮೊತ್ತವನ್ನು ಸಾಲಕ್ಕೆ ಮೀಸಲಿಡುವುದು ಅಷ್ಟು ಸೂಕ್ತವಲ್ಲ. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.
ನಾವು ಯಾವ ಕ್ರಮಗಳನ್ನು ಅನುಸರಿಸುವುದು ಉತ್ತಮ?
1. ಲಕ್ಷ್ಮೀ ದೇವಿಗೆ ಗೌರವ ಸಲ್ಲಿಸಿ
ಹಿಂದೂ ಧರ್ಮದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಸಂಬಳ ಬಂದ ತಕ್ಷಣ ಅದನ್ನು ಪೂರ್ತಿಯಾಗಿ ಸಾಲಕ್ಕೆ ಬಳಸುವುದರಿಂದ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೊದಲೇ ಮನೆಯಿಂದ ಹೊರಗೆ ಕಳುಹಿಸಿದಂತಾಗುತ್ತದೆ. ಇದು ಮನೆಯ ಧನಾಗಮನಕ್ಕೆ ಅಡ್ಡಿಯಾಗಬಹುದು ಎಂಬ ನಂಬಿಕೆಯಿದೆ.

2. ಮೊದಲ ದಿನವೇ ಖಾತೆ...
ಸಂಬಳ ಬಂದ ಮೊದಲ ದಿನವೇ ನಿಮ್ಮ ಜೇಬು ಅಥವಾ ಬ್ಯಾಂಕ್ ಖಾತೆಯನ್ನು ಪೂರ್ತಿ ಖಾಲಿ ಮಾಡಬೇಡಿ. ಕನಿಷ್ಠ ಸ್ವಲ್ಪ ಹಣವನ್ನಾದರೂ ಉಳಿಸಿಕೊಂಡು ಮರುದಿನ ಸಾಲದ ಹಣ ಪಾವತಿಸುವುದು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಉತ್ತಮ ಎಂದು ತರಲಾಗುತ್ತದೆ.
3. ಸಾಲ ತೀರಿಸಲು ಸಮಯ ಸಂದರ್ಭ
ಮಂಗಳವಾರ: ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಸಾಲದ ಕಂತುಗಳನ್ನು ಪಾವತಿಸಲು ಅಥವಾ ಸಾಲ ಮುಕ್ತವಾಗಲು ಮಂಗಳವಾರ ಅತ್ಯಂತ ಶ್ರೇಷ್ಠ ದಿನ. ಸಂಬಳ ಬಂದ ದಿನವೇ ಪಾವತಿಸುವ ಬದಲು ಕನಿಷ್ಠ ಒಂದು ದಿನದ ನಂತರ ಪಾವತಿಸುವುದು ಸೂಕ್ತ.
4. ದಿಕ್ಕುಗಳ ಮಹತ್ವ
ಸಾಲಕ್ಕೆ ಸಂಬಂಧಿಸಿದ ಹಣವನ್ನು ನೀಡುವಾಗ ಅಥವಾ ಆನ್ಲೈನ್ ಪಾವತಿ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರುವುದು ಶುಭಕರ. ನೈರುತ್ಯ (South-West) ದಿಕ್ಕಿನಲ್ಲಿ ಕುಳಿತು ಹಣದ ವ್ಯವಹಾರ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದು ತಜ್ಞರ ಸಲಹೆ.
5. ಹಣಕ್ಕೆ ಪೂಜೆ ಮಾಡಿ
ನಗದು ರೂಪದಲ್ಲಿ ಹಣ ತಂದಿದ್ದರೆ ಅಥವಾ ಬ್ಯಾಂಕಿನಿಂದ ಡ್ರಾ ಮಾಡಿದ್ದರೆ ಮೊದಲು ಅದನ್ನು ಪೂಜಾ ಸ್ಥಳದಲ್ಲಿಟ್ಟು ಅರಿಶಿನ-ಕುಂಕುಮ ಸಮರ್ಪಿಸಿ ನಮಸ್ಕರಿಸಿ. ಇದು ಧನ ವೃದ್ಧಿಗೆ ಮತ್ತು ಶುಭ ಫಲಗಳಿಗೆ ದಾರಿಯಾಗುತ್ತದೆ.
6. ಪುಟ್ಟದಾದ ದಾನ - ದೊಡ್ಡ ಪ್ರಮಾಣದ ಪುಣ್ಯ
ಬಂದ ಸಂಬಳದಲ್ಲಿ ಅತ್ಯಲ್ಪ ಮೊತ್ತವನ್ನು ದೇವಾಲಯದ ಹುಂಡಿಗೆ ಅಥವಾ ದೀನದಲಿತರಿಗೆ ದಾನ ಮಾಡುವುದರಿಂದ ಹಣಕ್ಕೆ ಮಂಗಳಕರ ಆಗುತ್ತದೆ. ಇದು ನಿಮ್ಮ ಆದಾಯದಲ್ಲಿ ಸಮೃದ್ಧಿ ತರುತ್ತದೆ.
ಸಾಲ ತೀರಿಸುವುದು ಜವಾಬ್ದಾರಿಯುತ ಕೆಲಸವೇ ಆದರೂ ಅದನ್ನು ಶಾಸ್ತ್ರೋಕ್ತವಾಗಿ ಮಾಡುವುದು ಮುಖ್ಯವಾಗಿದೆ. ಈ ಸಣ್ಣ ವಾಸ್ತು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆರ್ಥಿಕ ಶಿಸ್ತು ಮತ್ತು ಮಾನಸಿಕ ಶಾಂತಿ ಸುಧಾರಿಸಬಹುದು ಎಂದು ನಂಬಲಾಗಿದೆ.
-
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Gas Bill: ಗ್ಯಾಸ್ ಬಿಲ್ ಹೆಸರಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಲೂಟಿ ಮಾಡಿದ ಸೈಬರ್ ವಂಚಕರು -
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ














Click it and Unblock the Notifications