ಓದುಗರ ಓಲೆ : ಅವರಿಗೆ ಜನರೇ ಬುದ್ಧಿ ಕಲಿಸ್ತಾರೆ

* ಸಚಿನ್
***
ಐತಿಹಾಸಿಕ ನಿರ್ಧಾರ, ಅನೇಕ ಸಿ.ಡಿ(ಕ್ರಸ್ ಡ್ರೆಸರ್ಸ್)ಗಳಿಗೆ ಸಂತೋಷವಾಗಿದೆ. ಸಮಾಜದಲ್ಲಿ ನೌಕರಿಯಲ್ಲಿ ಮೂರನೇ ಲಿಂಗವನ್ನು ಗುರುತಿಸಲು ಅನುವು ಮಾಡಿಕೊಟ್ಟರೆ ತುಂಬ ಅನುಕೂಲ. ಬದುಕು ನಮ್ಮ ಹಕ್ಕು ಅದನ್ನು ಯಾರು ಕಿತ್ತು ಕೊಳ್ಳಬಾರದು. ಅಪರೇಷನ್ ಸಾಧ್ಯವಾಗದವರಿಗೆ ಸದಾ ಸೀರೆ ಧರಿಸಿ ಮೂರನೇ ಲಿಂಗದೊಡನೆ ಸೇರಿ ಬಕುವ ಹಕ್ಕನ್ನೂ ಕೊಡಬೇಕು. ನಾವು ಸಮಾಜದಲ್ಲಿ ಎಲ್ಲರಂತೆ ಗೌರವವಾಗಿ ಬಾಳುವಂತಾಗಬೇಕು. ನಮ್ಮ ಬದುಕನ್ನು ಕಿತ್ತುಕೊಳ್ಳುವ ಕೆಟ್ಟ ಪುರುಷ ಮತ್ತು ಮಹಿಳೆಯರಿಗೆ ಶಿಕ್ಷೆಯಾಗಬೇಕು. [ಲಿಂಗ ಪರಿವರ್ತನೆ]
* ಸರೋಜಶ್ರೀ ಸಿಡಿ
***
ನಂಗೆ ಹಿಂದಿ ಅರ್ಥ ಆಗೋಲ್ಲ. ನಾನು ಕಷ್ಟ ಪಟ್ಟು ಕನ್ನಡ dub ಆಗಿರೋ ವಿಡಿಯೋವನ್ನು youtubeನಲ್ಲಿ ಹುಡುಕಿ ನೋಡಬೇಕಾಯ್ತು. ಅದೇ ಕನ್ನಡದಲ್ಲಿ dub ಆಗಿ TV ಬಂದಿದ್ರೆ TVನಲ್ಲೇ ನೋಡ್ತಾ ಇದ್ದೆ. ನೀವು ಯಾರು ನನ್ನ entertainmentನ ಕಿತ್ಕೊಳ್ಳೋಕೆ? ಹೇಳಬೇಕು ಅಂದ್ರೆ ಕೋಟಿ ಕನ್ನಡಿಗರಿಗೆ ಒಳ್ಳೆ ಮೆಸೇಜ್ ಇರೋ ಪ್ರೊಗ್ರಾಮ್ ಇದು. ನಿಮ್ಮಂತಹ ಹೊಲಸು ಜನರಿಂದ ಕನ್ನಡಿಗರಿಗೆ ಮೋಸ ಆಗ್ತಾ ಇದೆ. [ಅಮೀರ್‌ಗೆ ಪ್ರತಿಭಾ ಪತ್ರ]
* ಯೋಗೇಶ್
***
ಡಬ್ಬಿಂಗ್ ಮಾದೊದ್ರಲ್ಲೇನು ತೊಂದರೆ, ಅಮೀರ್ ಖಾನ್ ಮಾಡ್ತಿರೋ ಧಾರಾವಾಹಿ ನಿಜಕ್ಕೂ ಒಂದು ಸಾಮಾಜಿಕ ಪಿಡುಗನ್ನು ಬಗೆಹರಿಸಲು ಮಾಡುತ್ತಿರುವ ಪ್ರಯತ್ನ. ಬಹುಶಃ ಇದನ್ನು ನಮ್ಮ ಎಂ.ಎಸ್. ಸತ್ಯು ಇಲ್ಲವೇ ಗಿರೀಶ್ ಕಾಸರವಳ್ಳಿ ಮೊದಲೇ ಮಾಡಬಹುದಿತ್ತು. ಹೋಗಲಿ, ಒಳ್ಳೆ ಪ್ರಯತ್ನಕ್ಕೆ ಬೆಂಬಲ ಕೊಡುವುದು ನಮ್ಮ ಮುಕ್ತ ಮನಸ್ಸಿನ ಕನ್ನಡಿಗರ ಆದ್ಯ ಕರ್ತವ್ಯ. ಡಬ್ಬಿಂಗ್ ಬಗ್ಗೆ ನಿಮ್ಮ ಪ್ರತಿಕ್ರಿಯೆ, ಸಿನಿಮಾಗಳಿಗೆ ಮಾತ್ರ ಮಾಡಿ. ಅಮೀರ್ ವಿಚಾರಗಳು ಪ್ರತಿಮನೆಗೂ ಮುಟ್ಟಲಿ ಎನ್ನುವುದು ಅವನ ಅಭಿಮತ. ಕರ್ನಾಟಕ ಇಂತಹ ಪಿಡುಗುಗಳನ್ನು ಒಪ್ಪುವುದಿಲ್ಲ. ಏನಂತಿರ? [ಡಬ್ಬಿಂಗ್ : ಪ್ರತಿಭಾ ನಂದಕುಮಾರ್ ಏನಂತಾರೆ]
* ವೆಂಕಟೇಶ್
***
As per the RBI guidelines, the money should be credited back to customer's account within 12 business days from the date of complaint. In case of delay, there is a penalty of Rs. 100 per day. However, one of my friends, lost Rs. 60,000 in a SBI/SBM ATM in two transactions 3 years back. He complained on the same date, but till date they have not returned this money. We registered our complaint at every possible level, but there is no result. SBI does not care any of RBI rules and its very ruthless. [ಎಟಿಎಂ ಗೋಲ್‌ಮಾಲ್]
* ಆದಿತ್ಯ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications