ಓದುಗರು ಕಳಿಸಿರುವ ಐದು ಅತ್ಯುತ್ತಮ ಪ್ರತಿಕ್ರಿಯೆಗಳು

* ಸಾಧಕ
***
ಹೊಸ ಸಿಮ್ಮು ಅಂತ ಯಾವ್ದೋ ಕಿತ್ತೋಗಿರೋ ಸಿಂ ಕೊಟ್ಟಿರ್ತಾರೆ. ಎಲ್ಲ ಲೋಕಲ್ ಡೀಲರ್ ಗಳ ಡೀಲ್ ಗಳು. ಅದು ಮೇಲಿನ ಅಧಿಕಾರಿಗಳಿಗೆ ಗೊತ್ತಾಗೋದಿಲ್ಲ. ಅನುಭವಿಸೋದು ಮಾತ್ರ ಗ್ರಾಹಕರು. ಇದೆಲ್ಲ ಆಗ್ಲಿಲ್ಲ ಅಂದ್ರೆ ಭಾರತಕ್ಕೆ ಬಂದ ನಿಜವಾದ ಅನುಭವ ಆಗೋದೇ ಇಲ್ಲ ಬಿಡ್ರಿ.
* ಅಜಯ್
***
ನಿಮ್ಮ "ಗಣಪನ್ನ ಪ್ಲೀಸ್ ನೆಕ್ಸ್ಟ್ ವರ್ಷ ವೀಕೆಂಡ್ ಬಾರಣ್ಣ!" ಬರಹ ತುಂಬಾ ಚೆನ್ನಾಗಿದೆ. ನಾನು ಇದನ್ನ ಗಣೇಶನ ಹಬ್ಬ ಆಗಿ ಸುಮಾರು ತಿಂಗಳಾದ ಮೇಲೆ ಓದಿದರೂ ತುಂಬಾ ಎಂಜಾಯ್ ಮಾಡಿದೆ. ಎಷ್ಟು ಚೆನ್ನಾಗಿ ಬರೆದಿದೀರ. ನನ್ನ ಸ್ನೇಹಿತೆಯರಿಗೂ ಇದನ್ನ ಓದುವಂತೆ ಹೇಳಿದೆ. ನಿಮ್ಮ ಬರಹ ಹೀಗೆ ಮುಂದುವರಿಯಲಿ. ಶುಭಾಶಯಗಳೊಂದಿಗೆ,
* ಪೂರ್ಣಿಮಾ, ಕ್ಯಾಲಿಫೋರ್ನಿಯಾ.
***
ಥ್ಯಾಂಕ್ಸ್ ಶಾಮಿ ಈ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿದ್ದಕ್ಕೆ. ರಾಬಿನ್ ಶರ್ಮ ಒಬ್ಬ ಯಶಸ್ವೀ ಲೇಖಕ ಹಾಗು ಮಾತುಗಾರ. ಅವರ ಪುಸ್ತಕಗಳಂತೂ very inspirational. ನಿಜವಾಗಿಯೂ ಭಾರತಕ್ಕೆ ಈಗ ಬೇಕಾಗಿರುವುದು Leadership ದೃಷ್ಟಿಕೊನವಿರುವ educated ನಾಯಕರು, ಭ್ರಷ್ತಾಚಾರವಿಲ್ಲದ, ಸ್ವಚ್ಛವಾದ ಧ್ಯೇಯವಿರುವವರು. ಇದು ಇಂದಿನ ಜನಾಂಗದಿಂದ ಸಾಧ್ಯ. ಈ ನಿಟ್ಟಿನಲ್ಲಿ 'ರಂಗ್-ದೇ'ಯ ಸೇವೆ ಗಣನೀಯವಾದುದು.
* ನಿಖಿಲಾ ಎಚ್.
***
ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ಮಾಪಕ, ನಿರ್ದೇಶನ - s ನಾರಾಯಣ್. Such miracles(all roles played by single person) is possible only in kannada industry. Nowhere it's possible. Jack of all arts but master of none. Definitely it'll be remake movie and narayan copied the music also. No big deal.
* ಗಣೇಶ್












Click it and Unblock the Notifications