ಚಿಕ್ಕೋಡಿ, ಜುಲೈ 10: ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥರಾದ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಶುಕ್ರವಾರ (ಜುಲೈ 10) ಬೆಳಗ್ಗೆ ನಡೆದಿದೆ.