ಪೊಲೀಸರೇ, ಕಲ್ಲಡ್ಕದ ಮುಸ್ಲೀಮ್ ಪೋಕ್ರಿಗಳಿಗೆ ಹಾಕ್ರಿ ಬ್ರೇಕ್
ದಿನವಿಡಿ ಪುಂಡಪೋಕರಿಗಳಂತೆ ಅಲೆ ದಾಡುವ ಮುಸ್ಲಿಂ ಸಮುದಾಯದ ಯುವಕರ ಗುಂಪುಗಳು ರಾತ್ರಿಯಾಗುತ್ತಿದ್ದಂತೆ ಒಂದಲ್ಲ ಒಂದು ರೀತಿಯ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಿದೆ.
ಅದೂ ಅಲ್ಲದೆ ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳನ್ನು ಅವ್ಯಾಹತವಾಗಿ ರಾಜಕಾರಣಿಗಳಿಗೆ, ಮುಸ್ಲಿಂ ಸಮಾಜದ ಗಣ್ಯರಿಗೆ, ಅಧಿಕಾರಿಗಳಿಗೆ ಸರಬರಾಜು ಮಾಡುವ ದಂಧೆಗಳು ಹಗಲು ರಾತ್ರಿಯೆನ್ನದೆ ಗುಪ್ತವಾಗಿಯೂ, ಬಹಿರಂಗ ವಾಗಿಯೂ ನಡೆಯುತ್ತಿದೆ. ಇದನ್ನೆಲ್ಲಾ ನಡೆಸುತ್ತಿರುವ ವ್ಯಕ್ತಿಗಳು ಸಭ್ಯತೆಯ ಮುಖವಾಡ ಧರಿಸುವವರು. ಇವರಿಗೆ ಸಮಾಜದ ಕೆಲ ಗಣ್ಯರ ಬೆಂಬಲವಿದೆ. ಜೊತೆಗೆ ಅಧಿಕಾರಿಗಳು ಸಾಥ್ ಕೊಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಮುಸ್ಲಿಂ ಸಮಾಜದ ಕೆಡಕುಗಳನ್ನು ತಡೆಯಲು ಮತ್ತು ಒಳಿತನ್ನು ಆರ್ಪಿಸಲು ಇರುವ ಗುಂಪು ಎಂದು ಗುರುತಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲ್ಲಡ್ಕದಲ್ಲಿ ಸಕ್ರಿಯವಾಗಿದ್ದರೂ ಇಂತಹ ಕೆಲಸಗಳನ್ನು ತಡೆಯುವಲ್ಲಿ ಯಾಕೆ ಮುತುವರ್ಜಿ ವಹಿಸುತ್ತಿಲ್ಲ? ಎನ್ನುವುದು ನನ್ನನ್ನು ಸೇರಿ ಹಲವು ನಾಗರಿಕರು ಎತ್ತಿರುವ ಪ್ರಶ್ನೆ. ಒಟ್ಟಿನಲ್ಲಿ ಇಂತಹ ಕೃತ್ಯಗಳಿಗೆ ತಡೆಬೇಲಿ ನಿರ್ಮಿಸುವ ಅಗತ್ಯವಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಪೊಲೀಸ್ ಇಲಾಖೆ ಇನ್ನಾದರೂ ತಕ್ಷಣ ಕೈಗೊಳ್ಳಿ ಪರಿಸರದಲ್ಲಿ ಶಾಂತಿ ಕಾಪಾಡುವಲ್ಲಿ ಯತ್ನಿಸಬೇಕಿದೆ.













Click it and Unblock the Notifications