ಅಕ್ಕ: ಕಾರ್ಯಕ್ರಮ ನಿರೂಪಕಿ ಸುಧಾ ರಾವ್

Sudha Rao, New York
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕಿ ಸುಧಾ ರಾವ್ ಅವರು ತಮ್ಮ ಕಿರು ಪರಿಚಯ ಇಲ್ಲಿ ನೀಡಿದ್ದಾರೆ.

ನನ್ನ ಹೆಸರು ಸುಧಾ ರಾವ್. ನಾನು ನ್ಯೂಯಾರ್ಕ್ ನಿವಾಸಿ. New York Hospital Queens Department of Medicineನಲ್ಲಿ ಕೆಲಸ ಮಾಡುತ್ತೇನೆ. ನನ್ನ ಹವ್ಯಾಸಗಳು ಪ್ರಮುಖವಾಗಿ ಸಂಗೀತ, ಸಾಹಿತ್ಯ ಮತ್ತು ಹೊಸ ಅಡುಗೆ.

ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಕಾರ್ಯಕ್ರಮ ನಿರೂಪಕಿಯರಲ್ಲಿ ನನ್ನನ್ನೂ ಓರ್ವ ಎಂಸೀ ಆಗಿ ಆಯ್ಕೆ ಮಾಡಿ, ಅಪಾರ ಸಂಖ್ಯೆಯ ಕನ್ನಡಿಗರ ಎದುರು ನಿಂತು ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಕೊಟ್ಟದ್ದಾಗಿ ಅಕ್ಕ ಬಳಗದವರಿಗೆ, ಬೃಂದಾವನ ಕನ್ನಡ ಸಂಘಕ್ಕೆ ಮತ್ತು ಸಮ್ಮೇಳನ ಸಮಿತಿಯ ಎಲ್ಲಾ ಸದಸ್ಯರಿಗೆ ಆಭಾರಿಯಾಗಿದ್ದೇನೆ.

ಅಕ್ಕ: ಕಾರ್ಯಕ್ರಮ ನಿರೂಪಕಿ ಧರ್ಮಶ್ರೀ ಅಯ್ಯಂಗಾರ್ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+