ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆನಲ್ಲಿ ಕನ್ನಡ ಸಂಘ ಇದೆಯಾ ?

By Staff
|
Google Oneindia Kannada News

ಹಲೋ ಸರ್,

ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ದೇಶಕ್ಕೆ ಭೇಟಿ ನೀಡುತ್ತಿಲ್ಲ ಎಂಬ ಸುದ್ದಿ ಕೇಳಿ ಬೇಜಾರಾಯಿತು. ಈ ವಾರಾಂತ್ಯ ಲಂಡನ್ ನಲ್ಲಿ ಅವರು ಉದ್ಯಮಪತಿಗಳನ್ನು ಭೇಟಿ ಮಾಡಿ ಯುಕೆ - ಕರ್ನಾಟಕ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸುವ ಕಾರ್ಯಕ್ರಮದ ಬಗೆಗೆ ಓದಿದ್ದೆ. ನಾನು ಕೂಡ ಆ ಸಭೆಗಳಲ್ಲಿ ಪಾಲ್ಗೊಂಡು ತುಮಕೂರಿನಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಗೆ ಬಂಡವಾಳ ತೊಡಗಿಸುವ ಅವಕಾಶಗಳನ್ನು ಕುರಿತು ಖುದ್ದು ಮುಖ್ಯಮಂತ್ರಿಗಳ ಅನಿಸಿಕೆ, ಮಾರ್ಗದರ್ಶನ ಕೋರಬೇಕೆಂದಿದ್ದೆ. ಕರ್ನಾಟಕದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಅಥವಾ ತಜ್ಞರು ಯುಕೆ ಭೇಟಿಕೊಡುವ ಸಂದರ್ಭಗಳೇ ಕಡಿಮೆ. ನಾನು ಆಸಕ್ತಿಯಿಂದ ಎದುರು ನೋಡುತ್ತಿದ್ದ ಒಂದು ಅವಕಾಶ ಕೈತಪ್ಪಿಹೋಯಿತು.

ಇಷ್ಟಲ್ಲದೆ ಇಂಗ್ಲೆಂಡ್ ಕನ್ನಡ ಬಳಗದ ಉತ್ಸವದಲ್ಲಿ ಭಾಗಿಯಾಗುವ ಬಿ. ಎಸ್. ಯಡಿಯೂರಪ್ಪ ಅವರ ಕಾರ್ಯಕ್ರಮ ರದ್ದಾಯಿತೆಂದು ತಿಳಿದು ಆಶ್ಚರ್ಯವಾಯಿತು. ಯುಕೆಯಲ್ಲಿ ಕನ್ನಡ ಸಂಘ ಇದೆ ಎಂದು ನನಗೆ ತಿಳಿದಿರಲಿಲ್ಲ. ಸಂಘಟನೆಯ ವಿಳಾಸ, ದೂರವಾಣಿ ಸಂಖ್ಯೆಗಳನ್ನು ದಯಮಾಡಿ ಕೊಡುವಿರಾ ? ಥ್ಯಾಂಕ್ಸ್.

ಡಾ.ಶ್ರೀಪಾದ ಮಧುಗಿರಿ, ಕ್ರೊಬರೋ

***
ದಟ್ಸಕನ್ನಡ ಸಂಪಾದಕರ ಸಮಕ್ಷಮಕ್ಕೆ,

ಅಮೆರಿಕಾದ ಮೇರಿಲ್ಯಾಂಡ್ ನಲ್ಲಿರುವ ಶಿವ ವಿಷ್ಣು ದೇಗುಳಕ್ಕೆ [http://www.ssvt.org/]ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭೇಟಿ ನೀಡುತ್ತಿಲ್ಲ. ಆಗಸ್ಟ್ 24 ರಂದು ಮಧ್ಯಾನ್ಹ ಅವರು ದೇವಸ್ಥಾನಕ್ಕೆ ಆಗಮಿಸುವ ಕಾರ್ಯಕ್ರಮ ಪ್ರಕಟವಾಗಿತ್ತು. ಮುಖ್ಯಮಂತ್ರಿಗಳ ಪ್ರವಾಸದ ಅವಧಿ ಕಾರಣಾಂತರಗಳಿಂದ ಕಡಿತಗೊಂಡಿರುವುದರಿಂದ ಉದ್ದೇಶಿತ ಭೇಟಿ ರದ್ದಾಗಿದೆ.

ರಾಜಶೇಖರ್, ಮೇರಿಲ್ಯಾಂಡ್.

***

Hello Shyam

I have seen your article [/nri/wkc/2008/0820-akka-bharatmatrimony-singles-meet.html] on ThatsKannnada about Baltimore WKC 2006 singles meet.

There are 50 participants and one couple got married! They married on June 2007 last weekend!- 10 months after the convention!!

Therefore, marriages can also happen through AKKA WKC conventions too!

Kaveri mentioned all about AKKA WKC 2006 convention experiences in Magazine "Bhanvanadi" 2006.


Thanks

Haridas, Maryland

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X