‘ಅಕ್ಕ’ ನಿನಗೆ ಜೋಡಸ್ತೀನಿ ಲೇಖನಿ ಹಿಡಿದ ಕೈನ
| ‘ಅಕ್ಕ’ ನಿನಗೆ ಜೋಡಸ್ತೀನಿ ಲೇಖನಿ ಹಿಡಿದ ಕೈನ | |
| (‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದ ಕ್ಷಣಗಣನೆ ಪ್ರಾರಂಭವಾಗಿದೆ. ಜಾಗತಿಕ ಕನ್ನಡಿಗರ ಸ್ನೇಹಮಿಲನದ ಈ ಕನ್ನಡ ಸಂಭ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವವರು ಕೆಲವರಾದರೆ, ಅನಿವಾರ್ಯ ಕಾರಣಗಳಿಂದ ಸಮ್ಮೇಳನಕ್ಕೆ ಹೋಗಲಿಕ್ಕೆ ಸಾಧ್ಯವಾಗದವರು ಹಲವರು. ಅಂತಹ ಹಲವರಲ್ಲಿ ಭಾಸ್ಕರರಾವ್ ಕೂಡ ಒಬ್ಬರು. ಸಮ್ಮೇಳನಕ್ಕೆ ಹೋಗಲಾಗದಿದ್ದರೂ, ಅಪಾರ ಕನ್ನಡ ಪ್ರೀತಿಯಿಂದ ‘ಅಕ್ಕ’ ಸಮಾರಂಭಕ್ಕೆ ಭಾಸ್ಕರ್ ಶುಭಾಶಯ ಕಳುಹಿಸಿದ್ದಾರೆ. ಈ ಶುಭಾಶಯ ಕವಿತೆಯನ್ನು ಜಿ.ಪಿ.ರಾಜರತ್ನಂರ ‘ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನ’ ಶೈಲಿಯಲ್ಲಿ ಓದಿಕೊಂಡರೆ ಚೆನ್ನ. -ಸಂ.) | |
![]() | ‘ಅಕ್ಕ’ ವಿಶ್ವಕನ್ನಡ ಸಮ್ಮೇಳನಕ್ಕೆ ಅನಂತ ಶುಭಾಶಯಗಳು
ಲಕ್ಷಕೆ ಹೆಚ್ಚು ಜೈ ಜೈಕಾರ । ಸಮ್ಮೇಳನಕೆ ನಿನ್ನ ।। ಅ-ಆ-ಇ-ಈ ಮಾತೃಭಾಷೆಯ । ಕನ್ನಡಮ್ಮನ ನಿನ್ನ । ಕಾಯಬೇಡಕ್ಕ ಬರುವೆನೆಂದು । ಭಾಗವಹಿಸಲು ತಮ್ಮ । |












Click it and Unblock the Notifications