ಕವನ : ಓಲೆ ಹೋಗಲಿ ಅವಳ ಸೇರಲಿ
id="toptextpromo"> style="text-align: left; margin-left: 210px;">ಓಲೆ ಹೋಗಲಿ ಅವಳ ಸೇರಲಿ ಭಾವಸಾಗರದಲೆಯಲಿ
ಮಾಮರದ ಪ್ರೇಮಕೋಕಿಲ ಎದೆಯ ಬಿರಿದು ಉಲಿಯಲಿ
ಧರೆಯ
ಹೆಜ್ಜೆ ಗೆಜ್ಜೆಗೆ ಹೃದಯ ವೀಣೆ ಏಕೆ ಮಿಡಿದಿದೆಬಾನಾಡಿ ಇಂಚರ, ಮಂದಾರ ಮಾರುತ ನಿನ್ನಾಗಮನ ಸಾರಿದೆ
ಆವೇಗದ ಉಸಿರ ನಗಾರಿ ನಿನ್ನೆದೆಯದೋ ಇಲ್ಲ ನನ್ನೆದೆಯದೋ
ಮಿಲನ ಮುಹೂರ್ತದ ಮೊರೆ ಸೆಳೆಯುತಿದೆ ಇಂದೇತಕೋ id='are-slot-1' class='oiad oi-axt oiadv'> id='top-searched-articles'>
ಭಾವಾತೀತ
ಸುಖೀವಿಶ್ವದೆಡೆಗೆ ಕೈ ಹಿಡಿದು ನಡೆಸೆನ್ನನುನಾನು ನಿನ್ನೊಳಗೆ ನೀನು ನನ್ನೊಳಗೆ ಕೇಳೆ ಬೇರೆನ್ನನೂ
ಮಧುರಾತ್ಮಗಳ ಮಿಲನದ ಮಿಂಚು ಜಗದಿ ಮೂಡಿ ಹೊಳೆಯಲಿ
ದ್ವೇಷ ಕಳೆದು ಸ್ನೇಹ ಮೊಳೆದು ಜಗವನೆಲ್ಲ ಬೆಳಗಲಿ












Click it and Unblock the Notifications