ಐವತ್ತರ ಹಾಯ್ ಹಾಯ್
ನನ್ನ
ಕೈಹಿಡಿದವನಿದೆ
50
ವರ್ಷ
ತುಂಬಿತಾ?
ಅಬ್ಬಬ್ಬಾ
ಗೊತ್ತೇ
ಆಗಲಿಲ್ಲ!
id="toptextpromo">
*
href="mailto:[email protected]">ಸವಿತಾ
ರವಿಶಂಕರ್,
ಉತ್ತರ
ಕೆರೋಲಿನಾ
id='are-slot-1'
class='oiad
oi-axt
oiadv'>
id='top-searched-articles'>
ಲಗೋರಿ
ಚಿಣ್ಣೆ ಬುಗುರಿ ತಿರುಗುವಲಿಬಾಲ್ಯವು ಓಡಿತು ಬೈಬೈ ಎಂದಿತು
ರಂಗಿನ ಕನಸಲಿ ಕಿಸಿಕಿಸಿ ನಗುವಲಿ
ಹರೆಯವು ಓಡಿತು ಬೈಬೈ ಎಂದಿತು
ಬೆಚ್ಚನೆ ಮುತ್ತಲಿ ತಬ್ಬಿನ ಮತ್ತಲಿ
ಹನಿಮೂನ್ ಓಡಿತು ಬೈಬೈ ಎಂದಿತು
ವ್ಯಾಂವ್ಯಾಂ ಅಳುವಲಿ ಮಕ್ಕಳು ಬೆಳೆವಲಿ
ಸರಸವು ಓಡಿತು ಬೈಬೈ ಎಂದಿತು
ಮನೆ-ಕಾರು-ತಿರುಗಾಟದ ಮಜಲಲಿ
ಕಾಸೂ ಓಡಿತು ಬೈಬೈ ಎಂದಿತು
ಕೆಲಸ ಕಲಾಪದಲಿ ರಿಸ್ಸೆಷನ್ ಪ್ರಲಾಪದಲಿ
ನಿದ್ದೆಯು ಓಡಿತು ಬೈಬೈ ಎಂದಿತು
ಹತ್ತಿಪ್ಪತ್ತು ಮೂವತ್ತಾಗುವಲಿ
ಬಾಲ್ಯ ಹರೆಯ ಸಂಸಾರದ ನಲಿವಲಿ
ನಲವತ್ತೋಡಿತು ಬೈಬೈ ಎಂದಿತು
ಐವತ್ತರ ದಿನ "ಹಾಯ್" ಶುಭ ಕೋರಿತು.












Click it and Unblock the Notifications