ನನ್ನ ಹದಿನೈದರ ಕನಸುಆರ್.ಜಯಶೀಲ , ಒಮನ್sheela0311& commat yahoo.comನನ್ನ ಕನಸುಗಳಲ್ಲಿಮನುಷ್ಯರು ಬರುವುದೇ ಅಪರೂಪಬಂದರೂ ಅಪ್ಪ , ಅಮ್ಮ ಮತ್ತೆ ಹೆದರಿಕೆ ಹುಟ್ಟಿಸುವ ಮಾಸ್ತರ ಕಣ್ಣು !ಮೊನ್ನೆ ಏನಾಯಿತು ಗೊತ್ತೆ ?ಯಾರೋ ಚಂದದ ರಾಜಕುಮಾರ ಕುದುರೆ ಏರಿ ಬಂದಬಳಿಗೆ ಬಂದಾನು ಎಂದು ಕಾದೆ (ಎಲ್ಲಾ ಹುಡುಗಿಯರ ಹಾಗೇ!)ಅವನೋ ಸೀದಾ ಮುಂದೆ ಹೋದ.ನಾನು ಅತ್ತೆ...... ಕೂಡಲೆ ನೆನಪಾಯಿತು .......ನಾನೇನು ಏಳು ಮಲ್ಲಿಗೆ ತೂಕದ ರಾಜಕುಮಾರಿ ಅಲ್ಲ .Post your viewsಮುಖಪುಟ / ಎನ್‌ಆರ್‌ಐ