ಒಂದು ಮುಂಜಾವಿನ ಸಮಯ
| ಒಂದು ಮುಂಜಾವಿನ ಸಮಯ | |
![]() |
ಹೊಲದ ಬದುವಿನ ಮೇಲೆ ನಾ ಸಂಚಾರ ಹೊರಟಾಗ ।। ದೂರ ಪರಿಧಿಯಗುಂಟ ನೇಸರನ ಚಂದಿರನ ಪಚ್ಚ ತೆನೆ ಪೈರ ಅಂಚಿನಲಿ ಸಮೀಕರಿಸಿದ ಬಿಂದು ಹನಿ ಸನಿಹ ಮಾಮರದಲ್ಲಿ ಕುಳಿತ ಕೋಗಿಲೆಯಾಂದು ಪುಷ್ಪಗಳ ಮಕರಂದ ಹೀರುವಾ ದುಂಬಿಯು ಒರತೆಯಲಿ ಹರಿಯುತಿಹ ನೀರ ಕಿರುತೊರೆಯಾಂದು ದೂರದಂಚಲಿ ಕಾನ ಗಬ್ಬದ ನಡುವಿಂದ |












Click it and Unblock the Notifications