‘ಮಾಡಿಮನಿ-ತಂದಾನ’ಸವಿತಾ ರವಿಶಂಕರ್savitharavishankar& commat yahoo.com‘ಮಾಡಿಮನಿ’ ಆಸಿ ಬಂತ ಬಸವಿಗ್ಯಾಕೋ ಒಂದಿನಾಅಪಾರ್ಟಮೆಂಟ ಒಲ್ಲೆ ಎಂದು ಎಣಿಸಿಕೋತ ಆಚಣಆಫೀಸ ಕೆಲ್ಸ ಮುಗಿಸಿಕೊಂತ ಸಂಜ್ಯಾಗ ಬಸವ ಬಂದನಾಬಸವಿ ಮೊಗವು ಸಪ್ಪೆ ಎಂದು ಕೂಡ್ಲೆ ಅವನು ಕಂಡನಾಯಾಕ್ಲೇ ಬಸವಿ, ಹೇಳ್ಲೇ ಬಸವಿ, ಮಾತಾಡ್ಲೇ ಬಸವಿ ಎಂದನಾಇಚಾರ ತಿಳ್ದು, ಬಸವಿನ್ ಸೆಳ್ದು, ನಾ-ನಿನ್ನ ‘ಷಾಹ್‌ಜಾನಾ’ ಎಂದಾನ‘ಕಡುಜಾಣ’ ತನ್ನ ಬಸವ ಎಂದು, ಬಸವಿ ಕುಣಿದು ತಂದನಾತಂದನಾನಾ, ತಾನನಾನಾ, ತಾನಿತಾನಿ, ತಂದಾನ.Post your viewsಮುಖಪುಟ / ಎನ್‌ಆರ್‌ಐ