ನಮ್ಮ ಪ್ರೀತಿ
| ನಮ್ಮ ಪ್ರೀತಿ | |
![]() |
ನಿನ್ನ ಮಿಂಚುವ ಅಧರಗಳಲ್ಲಿ ನಿನ್ನ ಸಿಂಹದಂತ ನಡುವಿನಲ್ಲಿ ನಿನ್ನ ಹಂಸದಂತ ನಡುಗೆಯಲ್ಲಿ ನನ್ನ ರಕ್ತದ ಪ್ರತಿ ಕಣದಲ್ಲಿ ನಿನ್ನ ಬಿಲ್ಲಿನಂತ ಹುಬ್ಬುಗಳಲ್ಲಿ ನನ್ನ ಜೀವನದ ಪ್ರತಿಕ್ಷಣದಲ್ಲಿ ನಿನ್ನ ಕಂಗಳ ಮಿಂಚಿನಲ್ಲಿ ನನ್ನ ಅಂಗದ ಅಂಗಾಂಗಗಳಲ್ಲಿ ದೂರದ ಮರುಭೂಮಿ ಮರಳಿನಲ್ಲಿ ಹುಣ್ಣೀಮೆ ಚಂದ್ರನ ಬೆಳದಿಂಗಳಲ್ಲಿ ಕುಂತಲ್ಲಿ, ನಿಂತಲ್ಲಿ, ನಡೆಯಲ್ಲಿ, ನುಡಿಯಲ್ಲಿ ಹಗಲಲ್ಲಿ, ಇರುಳಲ್ಲಿ, ಕನಸಲ್ಲಿ, ನನಸಲ್ಲಿ ಎಂದೆಂದಿಗೂ ನಮ್ಮ ‘ಪ್ರೀತಿ’ ಅಮರವಾಗಿರಲಿ. |












Click it and Unblock the Notifications