ಜೆಎಸ್ಎಸ್ ಹಳೆ ವಿದ್ಯಾರ್ಥಿ ಸಂಘದ ಸಮ್ಮಿಲನ

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉಪಸ್ಥಿತರಿರುತ್ತಾರೆ. ಜೆ ಎಸ್ ಎಸ್ ವಿಶ್ವವಿದ್ಯಾಲದ ಉಪಕುಲಪತಿ ಡಾ. ಬಿ. ಸುರೇಶ್ ಹಾಗೂ ಮೈಸೂರಿನ ಜೆಎಸ್ ಎಸ್ ಮಹಾವಿದ್ಯಾಪೀಠದಲ್ಲಿ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿರುವ ಪ್ರೊ. ಎಂ ಎಚ್ ಧನಂಜಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ದಿನಾಂಕ 18 ನವೆಂಬರ್ ಮಧ್ಯಾನ್ಹ್ 12 ಗಂಟೆ. ಸ್ಥಳ : ಜೆಎಸ್ ಎಸ್ ಸ್ಪಿರಿಚ್ಯುವಲ್ ಮಿಷನ್, 7710, ಹಾಕಿನ್ಸ್ ಕ್ರೀಮರಿ ರಸ್ತೆ, ಗೈಥರ್ಸ್ ಬರ್ಗ್, ಮೇರಿಲ್ಯಾಂಡ್ 20882 , ಅಮೆರಿಕ.
ಇದೇ ವೇಳೆ ಸ್ಪಿರಿಚ್ಯುವಲ್ ಮಿಷನ್ ವತಿಯಿಂದ ನವೆಂಬರ್ 17ರಂದು ಯೂತ್ ಇಂಟರ್ಯಾಕ್ಷನ್ ಮತ್ತು ಫಂಡ್ ರೈಸಿಂಗ್ ಡಿನ್ನರ್ ಏರ್ಪಡಿಸಲಾಗಿದೆ. ಎ ಡೇ ವಿತ್ ಡಾ. ಎ ಪಿ ಜೆ ಅಬ್ದುಲ್ ಕಲಾಂ ನಾಮಾಂಕಿತ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬೇಕೆಂದು ಮೈಸೂರಿನ ಎಸ್ ಜೆ ಸಿ ಇ ಪ್ರಾಂಶುಪಾಲ ಡಾ. ಬಿ ಜಿ ಸಂಗಮೇಶ್ವರ ಹಳೆ ವಿದ್ಯಾರ್ಥಿಗಳನ್ನು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ನೋಡಿ : www.jssmission.org












Click it and Unblock the Notifications