ತ್ರಿವೇಣಿ ಕನ್ನಡ ಕೂಟದಲ್ಲಿ ಎರಡು ಹಬ್ಬ

Triveni Kannada Koota, USA
ಅಮೆರಿಕ ಪೂರ್ವ ಕರಾವಳಿಯ ಕನ್ನಡ ಸಂಘಗಳಲ್ಲೊಂದಾದ ತ್ರಿವೇಣಿ ಆಶ್ರಯದಲ್ಲಿ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ ನವೆಂಬರ್ 5 ಶನಿವಾರ ಮಧ್ಯಾನ್ಹ 2 ರಿಂದ 8 ಗಂಟೆ. ಬರ್ತೀರಾ?

ಸ್ಥಳ : ಮೂರ್ಸ್ ಟೌನ್ ಅಪ್ಪರ್ ಎಲಿಮೆಂಟರಿ ಸ್ಕೂಲ್, 325, ಬೋರ್ಟನ್ ಲ್ಯಾಂಡಿಂಗ್ ರೋಡ್, ಮೂರ್ಸ್ ಟೌನ್, ನ್ಯೂಜೆರ್ಸಿ NJ 08057. Tri-States ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಕನ್ನಡ ಕನ್ನಡತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತ್ರಿವೇಣಿ ಕನ್ನಡ ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮ : 1) ಹುಣಸೂರು ಶ್ರೀಪ್ರಸಾದ್ ರಚಿತ ನಾಟಕ 'ರಾಯರ ಕರುಣೆ' 2) ಉಷ ಚಂದ್ರಶೇಖರ್ ರಚಿಸಿದ ಹಾಸ್ಯ ರಸಾಯನ 'ಪೌ ಮ ಸ್ವ ಸಂಘ' 3) ಉಷ ಚಂದ್ರಶೇಖರ್ ನಿರ್ದೇಶನದಲ್ಲಿ ಮಕ್ಕಳ ಸ್ತಬ್ಧ ಚಿತ್ರ 'ರಾಯಾಯಣ, ಅ-ಅಃ'.

4) ಶ್ರೀಧರ ಸುಬ್ಬರಾವ್ ತಂಡ ಮತ್ತು ರಾಮ್ ಅಯ್ಯಂಗಾರ್ ಅವರಿಂದ ಜನಪ್ರಿಯ ಚಲನಚಿತ್ರ ಗೀತೆಗಳ ಕರೋಕೆ. 5) 'ಅನಂತೋತ್ಸವ' - ರಮೇಶ್ ಮತ್ತು ತಂಡದವರಿಂದ ಮೈಸೂರು ಅನಂತಸ್ವಾಮಿ ಸ್ಮರಣೆ 6) ಕೃತಿಕ ಅವರಿಂದ ಭರತನಾಟ್ಯ ಪ್ರದರ್ಶನ.

ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ 2011ರ ಜೋಡಿ ಕನ್ನಡ ಹಬ್ಬವನ್ನು ಪ್ರಾಯೋಜಿಸಲು ಮತ್ತು ವಂತಿಗೆ ಕೊಡಲಿಚ್ಛಿಸುವವರು ಸಂಪರ್ಕಿಸಿ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+