ಏ.23 : ಮಲ್ಲಿ ಹಾಸ್ಯ ನಾಟಕ ಅಮೆರಿಕ ಅಳಿಯ

ಮರೆಯದಿರಿ, ಮರೆತು ನಿರಾಶರಾಗದಿರಿ.. ಬನ್ನಿ ನೋಡಲು ಮಲ್ಲಿ ಸಣ್ಣಪ್ಪನವರ ವಿರಚಿತ "ಅಮೆರಿಕ ಅಳಿಯ" ಹಾಸ್ಯಭರಿತ ನಗೆ ನಾಟಕ! ಏಪ್ರಿಲ್ 23ರಂದು ಹೊಯ್ಸಳ ಕನ್ನಡ ಕೂಟ ಏರ್ಪಡಿಸಿರುವ ಯುಗಾದಿ 2011 ಕಾರ್ಯಕ್ರಮದಲ್ಲಿ...
ಸ್ಥಳ : ವಲ್ಲಭಧಾಮ ಮಂದಿರ, 26 ಕ್ರೈಸ್ಟ್ ಚರ್ಚ್, ನ್ಯೂಯಿಂಗ್ ಟನ್, ಕನೆಕ್ಟಿಕಟ್, ಯುಎಸ್
ದಿನಾಂಕ, ಸಮಯ : 23ನೇ ಏಪ್ರಿಲ್ 2011, ಸಂಜೆ 5.30ಕ್ಕೆ
ನಾಟಕ : ಅಮೆರಿಕ ಅಳಿಯ (ಹಾಸ್ಯ ನಾಟಕ)
ನಿರ್ದೇಶನ : ಮಲ್ಲಿ ಸಣ್ಣಪ್ಪನವರ
ಪಾತ್ರವರ್ಗ
ಮಾನಸ ಕಡಗಣ್ಣವರ
ಮಧು ಸಣ್ಣಪ್ಪನವರ
ಮಾನಸ ರಾಮ್
ಅನು ಕುರುವತ್ತಿ
ರಮೇಶ್ ಕಬ್ಬಿನಾಡ್
ಜ್ಯೋತಿ
ನಾಗರಾಜ್ ಮಹೇಶ್ವರಪ್ಪ
ಗಿರೀಶ್ ಕಬ್ಬಿನಾಡ್
ಮಲ್ಲಿ ಸಣ್ಣಪ್ಪನವರ
ಸುಂದರೇಶ್ ನಾಗಭೂಷಣ
ಸದಾನಂದ ಮಸರೂರ
ಸುಮಾ ಸಿ ಬಸಂತ್
ರಘು ಸೋಸಲೆ
ಮಹೇಶ್ ಹುಳಿಕೆರೆ
ರಾಜೇಶ್ ಚೆಲುವ
ನಾಟಕ ನೋಡುವ ಮುನ್ನ ಈ ಕವನ ಓದಿಬಿಡಿ
ಬರುತಿಹರು ಅಮೆರಿಕ ವರಗಳು
ಕಾಣುತ್ತ ಮದುವೆಯ ಕನಸನ್ನ..
ಮೆಚ್ಚಿ ವರಿಸಲು ಆಸೆಯಿಂದ
ನಿಮ್ಮ ಸುಕುಮಾರಿಯನ್ನ!
ತೆಗೆಸಿಡಿ GK ವಾಲೆಯಲ್ಲಿ
ಕನ್ಯೆಯ ಸುಂದರ ಚಿತ್ರವನ್ನ..
ಮೆಚ್ಚಿಸಲು ಬರುವ
ಅಮೆರಿಕಾದ ವರಗಳನ್ನ!
ಹಾರ - ತುರಾಹಿ ಇಲ್ಲದಿದ್ದರೂ
ಪರವಾಗಿಲ್ಲ.. ಮಾಡಬೇಡಿ ಚಿಂತೆಯನ್ನ...
ಆದರೆ ಮರೆಯದಿರಿ ರೆಡಿ ಮಾಡಿ
ಇಡಲು ಉಪ್ಪಿಟ್ಟು, ಅವಲಕ್ಕಿಯನ್ನ!
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications