ಅಟ್ಲಾಂಟದಲ್ಲಿ ಪ್ರಭಾತ್ ಕಲಾವಿದರ ನೃತ್ಯರೂಪಕ

ನ್ಯೂ ಜೆರ್ಸಿಯಲ್ಲಿ ನಡೆದ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡಿಗರ ಮನರಂಜಿಸಿದ ನಂತರ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರು ವಿಭಿನ್ನ ಶೈಲಿಯ ನೃತ್ಯ ರೂಪಕಗಳಿಂದ ಮನಸೂರೆಗೊಂಡಿದ್ದಾರೆ. ಈ ಬಾರಿ ಅವರ ಪ್ರದರ್ಶನವನ್ನು ನೃಪತುಂಗ ಕನ್ನಡ ಕೂಡ, ಅಟ್ಲಾಂಟ, ಜಾರ್ಜಿಯಾ ಏರ್ಪಡಿಸಿದೆ.
ಅಟ್ಲಾಂಟ ಮತ್ತು ಸುತ್ತಮುತ್ತಲಿನ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನೃಪತುಂಗ ಕನ್ನಡ ಕೂಟ ಆಹ್ವಾನ ನೀಡಿದೆ. ಮಧ್ಯಾಹ್ನ ಎರಡು ಗಂಟೆಗೆ ಸಭಿಕರು ಬಂದು ಆಸೀನರಾಗಬೇಕೆಂದು ಕೋರಲಾಗಿದೆ.
ಕಾರ್ಯಕ್ರಮದ ವಿವರ
ಯಾವಾಗ : ಸೆಪ್ಟೆಂಬರ್ 26 , 2010
ಎಲ್ಲಿ : Southern Polytechnic Theater,
1100 South Marietta Pkwy,
Marietta, GA
ಸಮಯ : 3ರಿಂದ 5.30
ಪ್ರವೇಶ ದರ ಮತ್ತು ಹೆಚ್ಚಿನ ಮಾಹಿತಿಗೆ ಈ ಜಾಲತಾಣವನ್ನು ವೀಕ್ಷಿಸಿ ಅಥವಾ ಪ್ರದೀಪ್ ಅವರನ್ನು ಸಂಪರ್ಕಿಸಿ : 678-344-0922











Click it and Unblock the Notifications