ಅಮೆರಿಕ ಬಾನುಲಿಯಲ್ಲಿ ಎಚ್ಚೆಸ್ವಿ ಮತ್ತು ಬಿಆರ್ಎಲ್

ಕಾರ್ಯಕ್ರಮದ ವಿವರಗಳು:
ದಿನಾಂಕ : ಸೆಪ್ಟೆಂಬರ್ 15, ಬುಧವಾರ
ಸಮಯ : ಕ್ಯಾಲಿಫೋರ್ನಿಯ ಸಮಯ
ಬೆಳಗ್ಗೆ 6.00 AM PST - 7.30 AM PST - ಕನ್ನಡ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ.
7.30 AM PST - 8.30 AM PST ಬಿ.ಆರ್. ಲಕ್ಷ್ಮಣ ರಾವ್ ಮತ್ತು ಎಚ್.ಎಸ್. ವೆಂಕಟೇಶಮೂರ್ತಿ ಅವರೊಂದಿಗೆ ಸಂದರ್ಶನ. ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://kzsulive.stanford.edu (ವಿಶ್ವದ ಯಾವುದೇ ಮೂಲೆಯಿಂದಲೂ ಸಂದರ್ಶನ ಆಲಿಸಬಹುದು.)
ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ
ಹೆಚ್ಚಿನ ವಿವರಗಳಿಗೆ ಮತ್ತು ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಕೇಳಲು ಇಲ್ಲಿಗೆ ಭೇಟಿ ನೀಡಿ: http://rasikararajya.blogspot.com/
ಭಾರತೀಯ ಕಾಲಮಾನ : ಬಿ.ಆರ್.ಎಲ್ ಮತ್ತು ಎಚ್.ಎಸ್.ವಿ ಅವರೊಂದಿಗೆ ಸಂದರ್ಶನ ಬುಧವಾರ ರಾತ್ರಿ 8.00 PM ಇಂದ 9.00 PMವರೆಗೆ.












Click it and Unblock the Notifications